ಬುಧವಾರ, 19 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಕರ್ನಾಟಕದಲ್ಲಿ 14,100 ಟನ್ ನಷ್ಟು ಅಪರೂಪದ ಲಿಥಿಯಂ ಲೋಹದ ನಿಕ್ಷೇಪ ಪತ್ತೆ
Authored by:
Basavaraj Halli
ಕರ್ನಾಟಕದ ಮಂಡ್ಯದಲ್ಲಿ ಭಾರತದ ಪರಮಾಣು ಶಕ್ತಿ ಆಯೋಗದ ಸಂಶೋಧಕರು ಸುಮಾರು 14,100 ಟನ್ಗಳಷ್ಟು ಲಿಥಿಯಂ ನಿಕ್ಷೇಪವನ್ನು ಶೋಧಿಸಿದ್ದಾರೆ.
ಬಹಳವೇ ಅಪರೂಪದ ಲೋಹವಾಗಿರುವ ಲಿಥಿಯಂ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳನ್ನು ತಯಾರಿಸಲು ಬಳಸಲಾಗುತ್ತದೆ.
* ಇಡೀ ಜಗತ್ತಿನಲ್ಲಿಯೇ ಲಿಥಿಯಂ ಉತ್ಪಾದನೆ ಕಂಡುಬರುವದು ತುಂಬಾ ಕಡಿಮೆ.
* ಚಿಲಿ ದೇಶವು 8.6 ಮಿಲಿಯನ್ ಟನ್ ಉತ್ಪಾದಿಸಿದರೆ, ಆಸ್ಟ್ರೇಲಿಯಾ 2.8 ಮಿಲಿಯನ್ ಟನ್ ಮತ್ತು ಅರ್ಜೆಂಟೀನಾದಲ್ಲಿ 1.7 ಮಿಲಿಯನ್ ಟನ್ ಉತ್ಪಾದಿಸುತ್ತದೆ.