ರವಿವಾರ, 09 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಭಾರತದಲ್ಲಿ 25 ಮೀನುಗಾರಿಕೆ ಬಂದರುಗಳ ಮುಂಬಡ್ತಿ : MPEDA
Authored by:
Surekha Halli
ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (Marine Products Export Development Authority) ಭಾರತದಲ್ಲಿ 25 ಮೀನುಗಾರಿಕೆ ಬಂದರುಗಳನ್ನು ಆಧುನೀಕರಿಸಲಿದೆ. ಈ ಯೋಜನೆ ಆಂಧ್ರಪ್ರದೇಶದ ನಿಜಂಪಟ್ನಂ ಮತ್ತು ಕೇರಳದ ಕೊಚ್ಚಿಯ ತೊಪ್ಪಂಪಾಡಿ ಎಂಬ ಎರಡು ಬಂದರುಗಳಲ್ಲಿ ಪ್ರಾರಂಭವಾಗಲಿದೆ.
ಮುಖ್ಯಾಂಶಗಳು :
*ಸಾಗರ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸಲು MPEDA ಈ ಕ್ರಮ ಕೈಗೊಳ್ಳುತ್ತಿದೆ.
*ಆಗ್ನೇಯ ಏಷ್ಯಾದ ದೇಶಗಳಲ್ಲಿ 50% ಕ್ಕೆ ಹೋಲಿಸಿದರೆ ಭಾರತದಲ್ಲಿ ಸಮುದ್ರ ಉತ್ಪನ್ನಗಳ ಮೌಲ್ಯವು ಪ್ರಸ್ತುತ 5%
ರಷ್ಟಿದೆ.