ಶುಕ್ರವಾರ, 07 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ವಾಗ್ದಂಡನೆಯಿಂದ ಟ್ರಂಪ್ ಗೆ ಮುಕ್ತಿ
Authored by:
Surekha Halli
ಡೆಮಾಕ್ರೆಟಿಕ್ ಪಕ್ಷವು ಟ್ರಂಪ್ ವಿರುದ್ಧ ಅಧಿಕಾರ ದುರುಪಯೋಗದ ಆರೋಪ ಮಾಡಿ ವಾಗ್ದಂಡನೆ ಮಂಡಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಗ್ದಂಡನೆಯಿಂದ ಪಾರಾಗಿದ್ದಾರೆ.ಅವರ ವಿರುದ್ಧ ಸೆನೆಟ್ ನಲ್ಲಿ ಮತದಾನ ನಡೆದು ಟ್ರಂಪ್ ಪರವಾಗಿ 52 ಮತ್ತು ವಿರುದ್ಧ 48 ಮತಗಳು ಬಿದ್ದಿದ್ದು, ಟ್ರಂಪ್ ವಾಗ್ದಂಡನೆಯಿಂದ ಮುಕ್ತಿ ಪಡೆದಿದ್ದಾರೆ.