ಶುಕ್ರವಾರ, 07 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ರಾಜ್ಯದ ಸಂಪುಟ ಸಭೆಯಲ್ಲಿ 10 ಅರ್ಹ ಶಾಸಕರು ಪ್ರಮಾಣ ವಚನ ಸ್ವೀಕಾರ
Authored by:
Surekha Halli
ನಿನ್ನೆ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರಕ್ಕೆ 10 ಶಾಸಕರು ನೂತನವಾಗಿ ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ.
ಸಚಿವರ ಪಟ್ಟಿ
*ಕೆ.ಗೋಪಾಲಯ್ಯ - ಮಹಾಲಕ್ಷ್ಮೀ ಲೇ ಔಟ್ ಶಾಸಕ
*ಭೈರತಿ ಬಸವರಾಜು - ಕೆ ಆರ್ ಪುರಂ ಶಾಸಕ
*ಸೋಮಣ್ಣ - ಗೋವಿಂದರಾಜನಗರ ಶಾಸಕ
*ಆರ್ ಅಶೋಕ್ - ಪದ್ಮನಾಭನಗರ ಶಾಸಕ
*ಎಸ್ ಟಿ ಸೋಮಶೇಖರ್ - ಯಶವಂತಪುರ ಶಾಸಕ
*ಸುರೇಶ್ ಕುಮಾರ್ - ರಾಜಾಜಿ ನಗರ ಶಾಸಕ
*ಅಶ್ವತ್ಥ್ ನಾರಾಯಣ್ - ಮಲ್ಲೇಶ್ವರಂ ಶಾಸಕ
*ಶ್ರೀಮಂತ ಪಾಟೀಲ್ - ಕಾಗವಾಡ ಶಾಸಕ
*ಶಶಿಕಲಾ ಜೊಲ್ಲೆ - ನಿಪ್ಪಾಣಿ ಶಾಸಕಿ
*ರಮೇಶ್ ಜಾರಕಿಹೊಳಿ - ಗೋಕಾಕ್ ಶಾಸಕ