ರವಿವಾರ, 02 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಹೊಸ ಶಿಕ್ಷಣ ನೀತಿಗೆ 99,300 ಕೋಟಿ ರೂ ಅನುದಾನ
Authored by:
Surekha Halli
ಕೇಂದ್ರ ಸರ್ಕಾರದ ಹಣಕಾಸು ಸಚಿವೆ ಆದ ನಿರ್ಮಲ ಸೀತಾರಾಮನ ಅವರು ಹೊಸ ಶಿಕ್ಷಣ ನೀತಿಗೆ 99,300 ಕೋಟಿ ರೂ ಅನುದಾನವಾಗಿ ಮೀಸಲಿಟ್ಟಿದ್ದಾರೆ.