ರವಿವಾರ, 02 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಕೇಂದ್ರ ಬಜೆಟ್ ಮಂಡನೆ : ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ
Authored by:
Surekha Halli
ಹಣಕಾಸು ಸಚಿವೆಯಾದ ನಿರ್ಮಲ ಸೀತಾರಾಮನ್ ಅವರು ತಮ್ಮ 2 ನೇ ಬಜೆಟ್ ಮಂಡನೆ ಮಾಡಿದ್ದಾರೆ .ಬಜೆಟಿನಲ್ಲಿ ಇಲಾಖೆಗಳಿಗನುಗುಣವಾಗಿ ಈ ಕೆಳಗಿನಂತೆ ಅನುದಾನವನ್ನು ನೀಡಿದ್ದಾರೆ .
* ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ 50,040 ಕೋಟಿ
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ 67,112 ಕೋಟಿ
* ರೈಲ್ವೆ ಇಲಾಖೆ 72216 ಕೋಟಿ
* ರಸ್ತೆ ಸಾರಿಗೆ ಮತ್ತು ಹೆದ್ದಾರಿ 91,823 ಕೋಟಿ
* ಮಾನವ ಸಂಪನ್ಮೂಲ ಅಭಿವೃದ್ಧಿ 99312 ಕೋಟಿ
* ಗ್ರಾಮೀಣಾಭಿವೃದ್ಧಿ 1,22,398 ಕೋಟಿ
* ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ 1,24,535 ಕೋಟಿ
* ಕೃಷಿ ಮತ್ತು ರೈತ ಕಲ್ಯಾಣ 1,42,762 ಕೋಟಿ
* ಗೃಹ ಇಲಾಖೆ 1,67,250 ಕೋಟಿ
* ರಕ್ಷಣಾ ಇಲಾಖೆ 4,71,378 ಕೋಟಿ