ರವಿವಾರ, 02 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ದೇಶದ ಮೊದಲ ಕ್ರೀಡಾ ವಿಜ್ಞಾನ ಕೇಂದ್ರದ ಉದ್ಘಾಟನೆ
Authored by:
Surekha Halli
ದೇಶದ ಮೊತ್ತ ಮೊದಲ ಕ್ರೀಡಾ ವಿಜ್ಞಾನ ಕೇದ್ರವನ್ನು ಉಪ ಮುಖ್ಯಮಂತ್ರಿ ಆಗಿರುವ ಡಾ. ಸಿ ಅಶ್ವತ್ಥ್ ನಾರಾಯಣ ಅವರು ಚಾಲನೆ ನೀಡಿದ್ದಾರೆ .ಇದನ್ನು ಕ್ರೀಡಾ ಇಲಾಖೆಯು ಪೀಪಲ್ ಟ್ರಿ ಆಸ್ಪತ್ರೆ ಸಹಯೋಗದಿಂದ ಕಂಠೀರವ ಕ್ರೀಡಾಂಗಣದಲ್ಲಿ ನಿರ್ಮಾಣ ಮಾಡಿಸಿದ್ದಾರೆ .ಕ್ರೀಡೆಗಳಲ್ಲಿ ಗಾಯಗೊಂಡಿರುವ ಕ್ರೀಡಾ ಪಟುಗಳಿಗೆ ತುರ್ತು ಚಿಕಿತ್ಸೆಯನ್ನು ನೀಡುವ ಸಲುವಾಗಿ ಕ್ರೀಡಾ ವಿಜ್ಞಾನ ಕೇಂದ್ರವನ್ನು ನಿರ್ಮಿಸಿದ್ದಾರೆ .