ಶನಿವಾರ, 01 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಪ್ರವೀಣ್ ಸೂದ್ ಅವರು ರಾಜ್ಯದ ನೂತನ ಡಿಜಿ-ಐಜಿಪಿಯಾಗಿ ಅಧಿಕಾರ ಸ್ವೀಕಾರಸಿದ್ದಾರೆ
Authored by:
Surekha Halli
ಕರ್ನಾಟಕ ರಾಜ್ಯದ ನೂತನ ಮಹಾ ನಿರ್ದೇಶಕರಾಗಿ ಪ್ರವೀಣ್ ಸೂದ್ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.ಇವರಿಗಿಂತ ಮೊದಲು ನೀಲಮಣಿ ಎನ್ ರಾಜು ಅವರು ಕಾರ್ಯ ನಿರ್ವಹಿಸುತ್ತಿದ್ದರು.