ಶನಿವಾರ, 01 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಸೇವೆಯಿಂದ ನಿವೃತ್ತಿಯಾದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು
Authored by:
Surekha Halli
* ನೀಲಮಣಿ ಎನ್.ರಾಜು : ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ಇವರು 1983ರ ಐಪಿಎಸ್ ಅಧಿಕಾರಿ.
ನೀಲಮಣಿ ಎನ್.ರಾಜು ಅವರು ರಾಜ್ಯದ ಪ್ರಥಮ ಮಹಿಳಾ ಡಿಜಿಪಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
* ಎಂ.ಎನ್.ರೆಡ್ಡಿ : 1984ರ ಐಪಿಎಸ್ ಅಧಿಕಾರಿ. ಇವರು ಪ್ರಸ್ತುತವಾಗಿ ಅಗ್ನಿಶಾಮಕ ದಳದ ಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
* ರಾಘವೇಂದ್ರ ಔರಾದ್ಕರ್ : ರಾಘವೇಂದ್ರ ಔರಾದ್ಕರ್ ಅವರು 1987ರ ಐಪಿಎಸ್ ಅಧಿಕಾರಿ. ಪ್ರಸ್ತುತವಾಗಿ ಪೊಲೀಸ್ ವಸತಿ ನಿಗಮದಲ್ಲಿ
ಡಿಜಿಪಿಯಾಗಿದ್ದ ಕೆಲಸವನ್ನು ಮಾಡಿ ನಿವೃತ್ತಿ ಹೊಂದಿದ್ದಾರೆ.