ಸೋಮವಾರ, 27 ಜನವರಿ 2020
5:30 ಪೂರ್ವಾಹ್ನ
Daily PDF
ಹಲವು ಪ್ರಥಮಗಳಿಗೆ ಮುನ್ನುಡಿ ಬರೆಯಲಿರುವ ಗಣರಾಜೋತ್ಸವ ಪರೇಡ್
Authored by:
Basavaraj Halli
ದೇಶದಾದ್ಯಂತ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆಗೊಂಡಿದೆ.ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ.
ರಾಷ್ಟ್ರೀಯ ಯುದ್ಧ ಸ್ಮಾರಕ ಆಕರ್ಷಣೆಯ ಕೇಂದ್ರ ಬಿಂದು ಆಗಲಿದೆ.
ಈ ಬಾರಿಯ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಈ ಕ್ಷಿಪಣಿ ಮೊದಲ ಬಾರಿ ಪ್ರದರ್ಶನಗೊಂಡಿದೆ.
3 ಚಿನೂಕ್ ಹೆಲಿಕಾಪ್ಟರ್ ಗಳು ರಾಜಪಥದ ಮೇಲೆ ಹಾರಾಟ ಕೈಗೊಂಡಿವೆ.
ಇದೇ ವೇಳೆ ಸ್ವದೇಶಿ ನಿರ್ಮಿತ ಕೆ-9 ವಜ್ರ ಟ್ರಾಂಕರ್ ಕೂಡ ಪ್ರದರ್ಶನಗೊಂಡಿವೆ.
ಪರೇಡ್ ನಲ್ಲಿ ಕ್ಯಾ ತಾನಿಯಾ ಶೇರ್ಗೀಲ್ ಪುರುಷರ ಪಥ ಸಂಚಲನವನ್ನು ಮುನ್ನಡೆಸಿದ್ದಾರೆ.
ಮಹಿಳೆಯರ ಸಿಆರ್'ಪಿಎಫ್ ಬೈಕ್ ಸವಾರರ ತಂಡ ಗಣರಾಜ್ಯೋತ್ಸವ ವೇಳೆ ಮೊದಲ ಬಾರಿ ಸಾಹಸ ಪ್ರದರ್ಶನನೀಡಿದೆ. 65 ಸದಸ್ಯರ ಈ ತಂಡ ರಾಯಲ್ ಎನ್'ಫೀಲ್ಡ್ ಬುಲೆಟ್ ಬೈಕಿನಲ್ಲಿ ಚಮತ್ಕಾರಿಕ ಕೌಶಲ್ಯಗಳನ್ನು ಪ್ರದರ್ಶಿಸಿದೆ.