ರವಿವಾರ, 26 ಜನವರಿ 2020
5:30 ಪೂರ್ವಾಹ್ನ
Daily PDF
ಭಾರತದೊಂದಿಗೆ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸಲು ಅಮೆರಿಕಾ ಒಲವು
Authored by:
Surekha Halli
ಭಾರತವು ಕನಿಷ್ಟ 5-6 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್ ಕೃಷಿ ವಸ್ತುಗಳನ್ನು ಖರೀದಿಸಬೇಕೆಂದು ಅಮೆರಿಕಾ ಬಯಸಿರುವುದಾಗಿ ಹಾಗೂ ಆ ಕುರಿತು ಭಾರತದಿಂದ ಸಕಾರಾತ್ಮಕ ಸ್ಪಂದನೆಗೆ ಕಾಯುತ್ತಿದೆ ಎಂದು ವರದಿಯಾಗಿದೆ.
ಅಮೆರಿಕಾ ಪ್ರಮುಖ ವ್ಯಾಪಾರ ರಿಯಾಯಿತಿಗಳನ್ನು ಪುನಃ ಸ್ಥಾಪಿಸಲು ಮತ್ತು ವ್ಯಾಪಕವಾದ ಒಪ್ಪಂದವನ್ನು ಮಾಡಿಕೊಳ್ಳಲು ಎದುರು ನೋಡುತ್ತಿದ್ದು, ಅಮೆರಿಕಾದ ಕೃಷಿ ವಸ್ತುಗಳನ್ನು ಭಾರತವು ಖರೀದಿಸಲು ಬಯಸಿದೆ ಎಂದು ಮೂಲಗಳು ರಾಯಿಟರ್ಸ್‌ಗೆ ತಿಳಿಸಿದೆ.
ಫೆಬ್ರವರಿ ತಿಂಗಳಿನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ