ಶನಿವಾರ, 25 ಜನವರಿ 2020
5:30 ಪೂರ್ವಾಹ್ನ
Daily PDF
ಮೊಬೈಲ್ ಬಳಕೆದಾರರಿಗೆ NavIC(ನ್ಯಾವಿಗೇಶನ್ ವಿಥ್ ಇಂಡಿಯನ್ ಕಾನ್ಸ್ಟೆಲೇಶನ್) ತಂತ್ರಜ್ಞಾನ: ಇಸ್ರೋ
Authored by:
Basavaraj Halli
ಮೊಬೈಲ್ ನಲ್ಲಿ ನಾವು ಮ್ಯಾಪ್ ಬಳಸಲು ಜಿಪಿಎಸ್ ಉಪಯೋಗಿಸುತ್ತೇವೆ. ಆದರೆ ಜಿಪಿಎಸ್ ಅಮೆರಿಕದ ತಂತ್ರಜ್ಞಾನ ಆಗಿದೆ. ಅದರ ಪರ್ಯಾಯವಾಗಿ ಇಸ್ರೋ ತನ್ನದೇ ತಂತ್ರಜ್ಞಾನ ಸಾರ್ವಜನಿಕರಿಗೆ ಬಿಡಲು ಮುಂದಾಗಿದೆ.
ಹೌದು ದೇಶಿಯವಾಗಿ ತಯಾರಾದ NavIC(ನ್ಯಾವಿಗೇಶನ್ ವಿಥ್ ಇಂಡಿಯನ್ ಕಾನ್ಸ್ಟೆಲೇಶನ್) ತಂತ್ರಜ್ಞಾನ ಜಿಪಿಎಸ್ ಮಾದರಿಯಲ್ಲೇ ಕೆಲಸ ಮಾಡಲಿದ್ದು 5ಮೀಟರ್‌ವರೆಗೆ ನಿಖರವಾಗಿ ಮಾಹಿತಿ ತೋರಿಸುತ್ತಂತೆ.
ಸದ್ಯಕ್ಕೆ ಮೊಬೈಲ್ ಚಿಪ್‌ಸೆಟ್ ತಯಾರಿಸುವ ಕಂಪನಿ ಕ್ವಾಲ್ಕೋಮ್ ಜೊತೆ ಮಾತುಕತೆ ನಡೆಯುತ್ತಿದ್ದು ಶಿವೋಮಿ ಹಾಗೂ ರಿಯಲ್ ಮೀ ಫೋನ್‌ಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗುವುದಂತೆ.