ಶನಿವಾರ, 18 ಜನವರಿ 2020
5:30 ಪೂರ್ವಾಹ್ನ
Daily PDF
ಹೊಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿ: ಸಾನಿಯಾ ಫೈನಲ್ಗೆ
Authored by:
Basavaraj Halli
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹೊಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಮೆಂಟ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಸಾನಿಯಾ ಶುಕ್ರವಾರ ಒಂದು ಗಂಟೆ ಹಾಗೂ 24 ನಿಮಿಷಗಳ ಕಾಲ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಉಕ್ರೇನ್‌ನ ಜೊತೆಗಾರ್ತಿ ನಾಡಿಯ ಕಿಚೆನೊಕ್‌ರೊಂದಿಗೆ ಸ್ಲೋವಾನಿಯ-ಝೆಕ್ ಜೋಡಿ ತಾಮಾರಾ ಝಿಡ್ನಾಸೆಕ್ ಹಾಗೂ ಮೇರಿ ಬೌಝಕೊವಾರನ್ನು 7-6(3), 6-2 ಸೆಟ್‌ಗಳ ಅಂತರದಿಂದ ಮಣಿಸಿದರು.