ಗುರುವಾರ, 16 ಜನವರಿ 2020
5:30 ಪೂರ್ವಾಹ್ನ
Daily PDF
ಭಾರತಿಯ ಪರಂಪರೆಯ ಮೊದಲ ಪ್ರದರ್ಶನವನ್ನು ಉದ್ಘಾಟನೆ ಮಾಡಲಾಯಿತು
Authored by:
Basavaraj Halli
ಜನವರಿ 15 2020 ರಂದು ಭಾರತೀಯ ಪ್ರವಾಸೋದ್ಯಮ ಸಚಿವಾಲಯ ಮಂತ್ರಿ ಪ್ರಲ್ಹಾದ ಸಿಂಗ್ ಪಟೇಲ್ ರವರು ಭಾರತೀಯ ಪರಂಪರೆ ಕುರಿತು IHDS {INDIAN HERITAGE IN DIGITAL SPACE } ಅಡಿಯಲ್ಲಿ ತಯಾರಿಸಲಾದ ಒಂದು ತಿಂಗಳ ಪ್ರದರ್ಶನವನ್ನು ಉದ್ಘಾಟಿಸಲಾಯಿತು
Source: KIRAN.B.HALINGALI