ಗುರುವಾರ, 16 ಜನವರಿ 2020
5:30 ಪೂರ್ವಾಹ್ನ
Daily PDF
ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ : ಮಾರ್ಚ್ 5ರಂದು ರೈತರ ಪರ ಬಜೆಟ್ ಮಂಡನೆ - ಸಿಎಂ ಬಿಎಸ್ ವೈ
Authored by:
Basavaraj Halli
ಮಾರ್ಚ್ 5ರಂದು ರಾಜ್ಯದ 2020-21ನೇ ಸಾಲಿನ ಬಜೆಟ್ ಮಂಡನೆಯನ್ನು ಮಾಡಲು ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ರೈತರ ಪರವಾಗಿ, ಪರಿಶಿಷ್ಟ ವರ್ಗ, ಜಾತಿ, ಹಿಂದುಳಿದ ವರ್ಗಗಳ ಪರವಾದಂತ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.