* ಪಿಪಿಎಸ್ ಎಲ್ ವಿಸಿ 54 ರಾಕೆಟ್ ಯಶಸ್ವಿ ಉಡಾವಣೆ, ಇಸ್ರೊ ಮತ್ತು ಎನ್ ಎಸ್ ಐಎಲ್ ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
* ಪಿಎಸ್ ಎಲ್ ವಿಸಿ 54 (PSLV C54) ರಾಕೆಟ್ ನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ ಹಾಗೂ ಎನ್ ಎಸ್ ಐಎಲ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಉಡಾವಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಕಂಪನಿಗಳನ್ನು ಸಹ ಪ್ರಧಾನಿ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
* "ಪಿಎಸ್ ಎಲ್ ವಿಸಿ 54 ರಾಕೆಟ್ ನ ಯಶಸ್ವಿ ಉಡಾವಣೆಗಾಗಿ ಇಸ್ರೋ ಮತ್ತು ಎನ್ ಎಸ್ ಐಎಲ್ (NSIL) ಗೆ ಅಭಿನಂದನೆಗಳು. ಇಒಎಸ್ 06(EOS-06) ಉಪಗ್ರಹವು ನಮ್ಮ ಕಡಲ ಸಂಪನ್ಮೂಲಗಳ ಬಳಕೆಯನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ."
* "ಭಾರತೀಯ ಕಂಪನಿಗಳಾದ ಪಿಕ್ಸೆಲ್ ಸ್ಪೇಸ್ ಮತ್ತು ಧ್ರುವಸ್ಪೇಸ್ ನಿಂದ 3 ಉಪಗ್ರಹಗಳ ಉಡಾವಣೆಯು ಹೊಸ ಯುಗದ ಆರಂಭವನ್ನು ಸೂಚಿಸುತ್ತಿದ್ದು, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಭಾರತದ ಪ್ರತಿಭೆಯನ್ನು ಸಂಪೂರ್ಣವಾಗಿ ಅರಿತುಕೊಳ್ಳಬಹುದು. ಈ ಉಡಾವಣೆಯಲ್ಲಿ ತೊಡಗಿರುವ ಎಲ್ಲಾ ಕಂಪನಿಗಳು ಮತ್ತು ಪ್ರತಿಯೊಬ್ಬರಿಗೂ ಅಭಿನಂದನೆಗಳು.''
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.