* ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಸರಕಾರ ಶೀಘ್ರದಲ್ಲೇ ಹೊಸ ನೀತಿಯನ್ನು ಜಾರಿಗೊಳಿಸಲಿದೆ
* ಖಾಸಗಿ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಸರಕಾರ ಶೀಘ್ರದಲ್ಲೇ ಹೊಸ ನೀತಿಯನ್ನು ಜಾರಿಗೊಳಿಸಲಿದೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯಕುಮಾರ್ ಸೂದ್ ಹೇಳಿದ್ದಾರೆ
* ಅಜಯ್ ಸೂದ್ ಅವರು ಈ ನೀತಿಯಿಂದಾಗಿ ಸ್ಪೇಸ್ ಎಕ್ಸ್ ರೀತಿಯಲ್ಲಿ ಭಾರತ ಕೂಡ ತನ್ನದೇ ಆದ ಉದ್ಯಮ ಆರಂಭಿಸಲಿದೆ ಎಂದು ತಿಳಿಸಿದ್ದಾರೆ
* ಈ ಹೊಸ ನೀತಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆದಿದೆ
* ಕಾರ್ಯವನ್ನು ನಿರ್ವಹಿಸುವಂಥ ಉಪಗ್ರಹಗಳು ಹೊಸ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುತ್ತಿದೆ ಎಂದು ತಿಳಿದಿದೆ
* ಎಲ್ ಇಒ ದಲ್ಲಿ ಈಗಾಗಲೇ ಭಾರಿ ಪ್ರಮಾಣದ ಉಪಗ್ರಹಗಳಿದ್ದು ಅವುಗಳನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವುದರಿಂದ ಬಾಹ್ಯಾಕಾಶ ಕೃಷಿಕ್ಷೇತ್ರದಲ್ಲಿ ಭಾರೀ ಪ್ರಮಾಣದ ಬದಲಾವಣೆಯನ್ನು ಕಾಣಬಹುದು
ಬಾಹ್ಯಾಕಾಶ ಕ್ಷೇತ್ರದಲ್ಲಿ ನೂತನ ನೀತಿ ಶೀಘ್ರದಲ್ಲೇ ಜಾರಿಗಳಿಸಲಿದೆ
Published by
Rukmini Krushna Ganiger
02 ಜೂನ್ 2022