- PRAGATI: Promoting Regenerative Agriculture, Growth, Agri-Entrepreneurship and Transformative Innovation.
- ➤ ಯೋಜನೆಯ ಪ್ರಮುಖ ಉದ್ದೇಶಗಳು ಮತ್ತು ಗುರಿಗಳು:
- 20,000 ಕೃಷಿ ಉದ್ಯಮಿಗಳ ಸೃಷ್ಟಿ: ದೇಶದ ಗ್ರಾಮೀಣ ಭಾಗದ 20 ಸಾವಿರ ಯುವಜನರನ್ನು ತರಬೇತಿಗೊಳಿಸಿ ‘ಕೃಷಿ ಉದ್ಯಮಿಗಳನ್ನಾಗಿ’ (Agri-Entrepreneurs) ಸಬಲೀಕರಣಗೊಳಿಸಲಾಗುತ್ತದೆ.
- 20 ಲಕ್ಷ ರೈತರಿಗೆ ನೇರ ಲಾಭ: ಈ ಯೋಜನೆಯ ನೇರ ಪ್ರಯೋಜನವು ದೇಶದ 20 ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಲುಪಲಿದ್ದು, ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ನೆರವಾಗಲಿದೆ.
- ಆದಾಯ ಶೇ. 30 ಹೆಚ್ಚಳದ ಗುರಿ: ರೈತರ ಆದಾಯವನ್ನು ಕನಿಷ್ಠ ಶೇ. 30 ರಷ್ಟು ಹೆಚ್ಚಿಸುವ ಮತ್ತು ಪ್ರಮುಖ ಬೆಳೆಗಳಾದ ಭತ್ತ, ಮೆಕ್ಕೆಜೋಳ ಮತ್ತು ಆಲೂಗಡ್ಡೆ ಇಳುವರಿಯನ್ನು ಶೇ. 15 ರಿಂದ 20 ರಷ್ಟು ವೃದ್ಧಿಸುವ ಗುರಿ ಹೊಂದಲಾಗಿದೆ.
- ಹವಾಮಾನ-ಸ್ಮಾರ್ಟ್ ಕೃಷಿ: ಶೇ. 20 ರಷ್ಟು ರೈತರು ಪುನರುತ್ಪಾದಕ ಹಾಗೂ ಪರಿಸರ ಪೂರಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು.
- ಮಧ್ಯಪ್ರದೇಶ
- ಉತ್ತರ ಪ್ರದೇಶ
- ಬಿಹಾರ
- ಮಹಾರಾಷ್ಟ್ರ
- ರಾಜಸ್ಥಾನ
- ಪಶ್ಚಿಮ ಬಂಗಾಳ
- ಅಸ್ಸಾಂ
- ಜಾರ್ಖಂಡ್
- ಪೆಪ್ಸಿಕೋ ಫೌಂಡೇಶನ್ (PepsiCo Foundation)
- ಎಸ್‌ಬಿಐ ಫೌಂಡೇಶನ್ (SBI Foundation)
- ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ (Gates Foundation)
- ಎನ್ವಿರಾನ್ಮೆಂಟಲ್ ಡಿಫೆನ್ಸ್ ಫಂಡ್ (EDF)