* ಭಾರ್ತಿ ಏರ್‌ಟೆಲ್ ಶಾಶ್ವತ್ ಶರ್ಮಾ ಅವರನ್ನು ಸಿಇಒ ಆಗಿ ನೇಮಕ ಮಾಡಿದ್ದು, ಇದು ಜನವರಿ 1, 2026 ರಿಂದ ಜಾರಿಗೆ ಬರುತ್ತದೆ.
* ಪ್ರಸ್ತುತ ಎಂಡಿ ಮತ್ತು ಸಿಇಒ ಗೋಪಾಲ್ ವಿಟ್ಟಲ್ ಅವರು ವೈಸ್ ಚೇರ್ಮನ್ ಆಗಿ ಪರಿವರ್ತನೆಯಾಗಲಿದ್ದಾರೆ, ಅವರ ಹೊಸ ಪಾತ್ರದಲ್ಲಿ ಶರ್ಮಾ ಅವರಿಗೆ ಮಾರ್ಗದರ್ಶನ ನೀಡುತ್ತಾರೆ.
* ಸಂಸ್ಥೆಯ ಮಹತ್ವದ ಪುನರ್‌ರಚನಾ ಪ್ರಕ್ರಿಯೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ಸಂಸ್ಥೆಯ ಎಂಡಿ, ಸಿಇಒ ಆಗಿರುವ ಗೋಪಾಲ್ ವಿಠ್ಠಲ್ ಅವರು ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಲಿದ್ದಾರೆ.
* ವಿಠ್ಠಲ್ ಅವರ 12 ಪೂರ್ಣಗೊಂಡ ಬಳಿಕ ಶಾಶ್ವತ್ ಶರ್ಮಾ ಅವರ ನೇಮಕ ಚಾಲ್ತಿಗೆ ಬರಲಿದೆ. * ಪ್ರಸ್ತುತ ಚೀಫ್ ಆಪರೇಟಿಂಗ್ ಆಫೀಸರ್ ಆಗಿರುವ ಶಾಶ್ವತ್ ಕರ್ಮಾ ಅವರು 14 ತಿಂಗಳ ಬಳಿಕ ಹೊಸ ಹುದ್ದೆ ಸಿಇಒ ಆಗಲಿದ್ದಾರೆ.
ಭಾರ್ತಿ ಏರ್‌ಟೆಲ್ COO ಶಾಶ್ವತ್ ಶರ್ಮಾ ಅವರನ್ನು MD ಮತ್ತು CEO ಆಗಿ ನೇಮಕ
Published by Jyoti Angadi
04 ನವೆಂಬರ್ 2024