* ಭಾರತದ ಅತಿ ದೊಡ್ಡ ಐಟಿ ಸೇವಾ ಸಂಸ್ಥೆ ಟಾಟಾ ಕನ್ಸಲ್ವೆನ್ಸಿ ಸರ್ವೀಸಸ್ ಲಿಮಿಟೆಡ್ (ಟಿಸಿಎಸ್) ಪ್ಯಾರಿಸ್‌ನಲ್ಲಿ ವಿಶಿಷ್ಟವಾದ 'ಮಾನವ-ಕೇಂದ್ರಿತ' ಕೃತಕ ಬುದ್ದಿಮತ್ತೆ (ಎಐ) ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಸ್ಥಾಪಿಸುವ ಯೋಜನೆ ಪ್ರಕಟಿಸಿದೆ.
* ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಪ್ಯಾರಿಸ್‌ನಲ್ಲಿ ಗ್ಲೋಬಲ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ರಚಿಸುವುದಾಗಿ ಘೋಷಿಸಿತು.
* ಎಐ ಸೇವಾ ಸಂಸ್ಥೆಯ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಆಯೋಜಿಸಿದ ಚೂಸ್ ಫ್ರಾನ್ಸ್ ಶೃಂಗಸಭೆಯಲ್ಲಿ ಹೊಸ AI ಕೇಂದ್ರವು ಪ್ಯಾರಿಸ್‌ನ ಲಾ ಡಿಫೆನ್ಸ್ ಪ್ರದೇಶದಲ್ಲಿ ಮುಂಬರುವ TCS ಪೇಸ್‌ಪೋರ್ಟ್‌ನಲ್ಲಿ ನೆಲೆಗೊಂಡಿದ್ದು, ಇದು ಜೂನ್ 2024 ರಲ್ಲಿ ಉದ್ಘಾಟನೆಗೊಳ್ಳಲಿದೆ.
* ಆಮ್ಸ್ಟರ್‌ಡ್ಯಾಮ್, ಲಂಡನ್, ನ್ಯೂಯಾರ್ಕ್, ಪಿಟ್ಸ್‌ಬರ್ಗ್ ನಂತರ TCS ನ ಜಾಗತಿಕ ಪೇಸ್ ನೆಟ್‌ವರ್ಕ್‌ನಲ್ಲಿ ಏಳನೇ ಅಂತಹ ಸೌಲಭ್ಯವಾಗಿದೆ.
* ಪ್ಯಾರಿಸ್‌ನಲ್ಲಿರುವ ಹೊಸ ಎಐ ಕೇಂದ್ರವು ವ್ಯಾಪಾರದ ದಕ್ಷತೆಯನ್ನು ಎಐ ಹೇಗೆ ಹೆಚ್ಚಿಸುತ್ತದೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಅನ್ವೇಷಿಸುವ ಗುರಿ ಹೊಂದಿದೆ.
* ಈ ಕೇಂದ್ರವು ಬೈನ್-ಕಂಪ್ಯೂಟರ್ ಇಂಟರ್ ಫೇಸ್ ತಂತ್ರಜ್ಞಾನ, ಯಂತ್ರದ ಪ್ರಕ್ರಿಯೆಯಲ್ಲಿ ಇದರ ಅಳವಡಿಕೆ, ಕಲೆ ಮತ್ತು ಸಂಸ್ಕೃತಿಯ ಕ್ಷೇತ್ರಗಳಲ್ಲಿ ಎಐ ಬಳಕೆಯ ವಿಸ್ತರಣೆ ಈ ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಟಿಸಿಎಸ್ ಸಂಸ್ಥೆ ತಿಳಿಸಿದೆ.
* ಕೇಂದ್ರ ಕಚೇರಿ ಆರ್ಥಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಹೆಸರಾದ ಫ್ರಾನ್ಸ್‌ನ ಪ್ಯಾರಿಸ್ ಲಾ ಡಿಫೆನ್ಸ್‌ನಲ್ಲಿರಲಿದೆ.
ಶನಿವಾರ, 18 ಮೇ 2024
11:42 ಪೂರ್ವಾಹ್ನ
Daily PDF
ಭಾರತದ ಅತಿ ದೊಡ್ಡ ಎಐ ಸೇವಾ ಸಂಸ್ಥೆ ಟಿಸಿಎಸ್ ಪ್ಯಾರಿಸ್ ನಲ್ಲಿ ಸ್ಥಾಪನೆ
Authored by:
Bhagya R K