* ಶ್ರೀಲಂಕಾದ ವಲಸೆ ಇಲಾಖೆಯು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತ ಸೇರಿದಂತೆ ಏಳು ದೇಶಗಳ ಪ್ರಜೆಗಳಿಗೆ ಉಚಿತ ವೀಸಾ ನೀಡುವುದಾಗಿ ಘೋಷಿಸಿದೆ.
* ಭಾರತ, ಚೀನಾ, ರಷ್ಯಾ, ಜಪಾನ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ ಪ್ರಜೆಗಳಿಗೆ ಕಳೆದ ಅಕ್ಟೋಬರ್‌ನಲ್ಲಿ ಉಚಿತ ಪ್ರವಾಸಿ ವೀಸಾ ನೀಡಲು ಶ್ರೀಲಂಕಾ ನಿರ್ಧರಿಸಿತ್ತು. ಈ ವೀಸಾ ಪಡೆದ ಪ್ರವಾಸಿಗರು 30 ದಿನ ದೇಶದಲ್ಲಿ ನೆಲೆಸಬಹುದು.
ಗುರುವಾರ, 30 ನವೆಂಬರ್ 2023
10:25 ಪೂರ್ವಾಹ್ನ
Daily PDF
ಭಾರತ ಸೇರಿ 7 ದೇಶದ ಪ್ರಜೆಗಳಿಗೆ ಉಚಿತ ವೀಸಾ ನೀಡಿದ ಶ್ರೀಲಂಕಾ
Authored by:
Akshata Halli