* ಬಾಷ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗುರುಪ್ರಸಾದ್ ಅವರು ಹೈಡ್ರೋಜನ್ ಚಾಲಿತ ಬಿಎಸ್-6 ಎರಡನೆಯ ಹಂತದ ಮಾನದಂಡವನ್ನು ಒಳಗೊಂಡಿರುವ ಟ್ರಕ್ ಅನ್ನುಮುಂದಿನ ವರ್ಷದ ಆರಂಭದಲ್ಲಿ ಗ್ರಾಹಕರ ಮುಂದೆ ತರಲಿದೆ ನಿರ್ದೇಶಕ ಗುರುಪ್ರಸಾದ್ ಎಂದು ತಿಳಿಸಿದ್ದಾರೆ
* 2030ರ ವೇಳೆಗೆ ದೇಶದ ಒಟ್ಟು ಟ್ರಕ್‌ಗಳಲ್ಲಿ ಹೈಡ್ರೋಜನ್ ಚಾಲಿತ ಟ್ರಕ್‌ಗಳ ಪಾಲು ಶೇಕಡಾ 10ರಷ್ಟು ಆಗುವ ಸಾಧ್ಯತೆ ಇದೆ ಎಂದು ನಿರ್ದೇಶಕ ಗುರುಪ್ರಸಾದ್ ತಿಳಿಸಿದ್ದಾರೆ