* ಡಬ್ಲ್ಯುಪಿಪಿ ಮೀಡಿಯಾ ಇನ್‌ವೆಸ್ಟ್‌ಮೆಂಟ್ ಗ್ರೂಪ್‌ನ 'ಗ್ರೂಪ್-ಎಂ' ಕಂಪನಿಯ ದಕ್ಷಿಣ ಏಷ್ಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಒಒ) ಅಶ್ವಿನ್ ಪದ್ಮನಾಭನ್ ಅವರನ್ನು ನೇಮಕ ಮಾಡಲಾಗಿದೆ.
* ಗ್ರೂಪ್-ಎಂ ನ ದಕ್ಷಿಣ ಏಷ್ಯಾದ ಸಿಇಒ ಪ್ರಶಾಂತ್ ಕುಮಾರ್ ಅವರಿಗೆ ಅಶ್ವಿನ್ ಅವರು ವರದಿ ನೀಡಲಿದ್ದಾರೆ. ಕಂಪನಿಯ ಹೂಡಿಕೆ, ಪಾಲುದಾರಿಕೆ, ವ್ಯಾಪಾರ, ಮಾರ್ಕೆಟಿಂಗ್ ವಿವಿಧ ವಿಭಾಗಗಳ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಕಂಪನಿ ತಿಳಿಸಿದೆ.
* ಗ್ರೂಪ್‌ಎಂ ಇನ್ವೆಸ್ಟ್‌ಮೆಂಟ್ಸ್, ಟ್ರೇಡಿಂಗ್, ಪಾರ್ಟ್‌ನರ್‌ಶಿಪ್ಸ್, ಮೋಷನ್ ಮತ್ತು ಎಂಟರ್‌ಟೈನ್‌ಮೆಂಟ್‌ನ ಪ್ರಸ್ತುತ ಅಧ್ಯಕ್ಷರಾಗಿ ಅಶ್ವಿನ್ ನಾವೀನ್ಯತೆ ಮತ್ತು ಪ್ರಕ್ರಿಯೆ-ಚಾಲಿತ ಶ್ರೇಷ್ಠತೆಯ ಬದ್ಧತೆಯು ಕ್ಲೈಂಟ್-ಕೇಂದ್ರಿತ ಮತ್ತು ತಾಂತ್ರಿಕವಾಗಿ ಸುಧಾರಿತ ಮಾಧ್ಯಮ ಪರಿಹಾರಗಳಲ್ಲಿ ನಾಯಕರಾಗಿ ಗ್ರೂಪ್‌ಎಂ ಸ್ಥಾನವನ್ನು ಗಟ್ಟಿಗೊಳಿಸಿದೆ.
ಸೋಮವಾರ, 08 ಜುಲೈ 2024
12:54 ಅಪರಾಹ್ನ
Daily PDF
ಅಶ್ವಿನ್ ಪದ್ಮನಾಭನ್ ಗ್ರೂಪ್ - ಎಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೇಮಕ
Authored by:
Bhagya R K