* ಅಕ್ಟೋಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ ( ಜಿಎಸ್‌ಟಿ ) ಸಂಗ್ರಹವು ಶೇ 13 ರಷ್ಟು ಹೆಚ್ಚಳಗೊಂಡು 1.72 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಹಣಕಾಸು ಸಚಿವಾಲಯ ನವೆಂಬರ್ 1 ಬುಧವಾರ ದಿನದಂದು ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.
* ಜಿಎಸ್‌ಟಿ ಸತತ 8ನೇ ಬಾರಿಗೆ 1.5 ಲಕ್ಷ ಕೋಟಿ ರೂಪಾಯಿಗಳಷ್ಟು ಏರಿಕೆಗೊಂಡಿದೆ. ಪ್ರಸ್ತುತ ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಗುರುವಾರ, 02 ನವೆಂಬರ್ 2023
10:27 ಪೂರ್ವಾಹ್ನ
Daily PDF
ಅಕ್ಟೋಬರ್ GST : 1.72 ಲಕ್ಷ ಕೋಟಿ ಸಂಗ್ರಹ
Authored by:
Tajabi Pathan