* ಐಸಿಸಿ ಬಿಡುಗಡೆಗೊಳಿಸಿರುವ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟಿ20 ಆಟಗಾರರ ರ್‍ಯಾಂಕಿಂಗ್‌ನಲ್ಲಿ ಭಾರತದ ಆಲ್‌ರೌಂಡರ್ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಪ್ರಥಮ ಸ್ಥಾನಕ್ಕೇರಿದ್ದಾರೆ.
* ಟಿ20 ಕ್ರಿಕೆಟ್ ಪ್ರವರ್ಗದಲ್ಲಿ ಹಾರ್ದಿಕ್ ಅವರ ಪ್ರದರ್ಶನ ಅತ್ಯುತ್ತಮವಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಶಕ್ತಿ ಪ್ರದರ್ಶಿಸಿದ್ದು, ಇದರಿಂದಲೇ ಅವರು ಈ ಸಾಧನೆ ಮಾಡಲು ಸಮರ್ಥರಾಗಿದ್ದಾರೆ.
* ಇತ್ತೀಚಿನ ಟಿ20 ಪಂದ್ಯಗಳಲ್ಲಿ ಆತನದಂತಹ ಉತ್ತಮ ಆಲ್‌ರೌಂಡರ್ ಪ್ರದರ್ಶನದಿಂದ ಅವರು ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದು, ಈ ಸಾಧನೆ ಅವರ ಪರಿಶ್ರಮ ಮತ್ತು ಕೌಶಲ್ಯದ ಪ್ರತೀಕವಾಗಿದೆ.
* ದಕ್ಷಿಣ ಆಫ್ರಿಕಾದ ವಿರುದ್ಧ ಸತತ 2 ಶತಕಗಳನ್ನು ಬಾರಿಸಿದ ತಿಲಕ್ ವರ್ಮಾ ಅವರು ಒಟ್ಟು 69 ಸ್ಥಾನಗಳನ್ನು ಜಿಗಿದು ಬ್ಯಾಟರ್‌ಗಳ ಪೈಕಿ ಅಗ್ರ 10ರೊಳಗೆ ಪ್ರವೇಶಿಸಿದ್ದಾರೆ.
* ಹಾರ್ದಿಕ್ ಅಗ್ರಸ್ಥಾನದಲ್ಲಿದ್ದು, ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್‌ರನ್ನು ಕೆಳಗಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧಡ ಟಿ20 ಪಂದ್ಯಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದ ಹಾರ್ದಿಕ್ ಅವರು 2 ಪಂದ್ಯಗಳಲ್ಲಿ 18 ಹಾಗೂ 39 ರನ್‌ಗಳಿಸಿ ಅಜೇಯರಾಗಿ ಉಳಿದುಕೊಂಡಿದ್ದರು.
- ಐಸಿಸಿ ಟಿ20 ರ್‍ಯಾಂಕಿಂಗ್; ಆಲಾರೌಂಡರ್
1) ಹಾರ್ದಿಕ್ ಪಾಂಡ್ಯ
2) ದೀಪೆಂದ್ರ ಸಿಂಗ್ ಐರಾ
3) ಲಿಯಾಮ್ ಲೀವಿಂಗಸ್ಟನ್
4) ಮಾರ್ಕಸ್ ಸ್ಕೊಯಿನಿಸ್
5) ವನಿಂದು ಹಸರಂಗ
6) ಮೊಹಮ್ಮದ್ ನಬಿ
7) ಸಿಕಂದರ್ ರಾಝಾ
8) ರೋಮಾರಿಯೋ ಶೆಫರ್ಡ್
9) ಅಡೇನ್ ಮಾರ್ಕಂ
10) ಗರ್ಹಾರ್ಡ್ ಎರಾಸ್ಮಸ್
- ಐಸಿಸಿ ಟಿ20 ರ್‍ಯಾಂಕಿಂಗ್; ಬ್ಯಾಟಿಂಗಾ
1) ಟ್ರಾವಿನೋ ರುಡೋ
2) ಫಿಲ್ ಸಾಲ್ಟ್
3) ತಿಲಕ್ ವರ್ಮಾ
4) ಸೂರ್ಯಕುಮಾರ್ ಯಾದವ್
5) ಬಾಬರ್ ಅಜಮ್
6) ಮೊಹಮ್ಮದ್ ರಿಜ್ವಾನ್
7) ಜೋಸ್ ಬಟ್ಲರ್
8) ಯಶಸ್ವಿ ಜೈಸ್ವಾಲ್
9) ಪಾತುಂ ನಿಸ್ಸಾಂಕ
10) ರಹಮಾನುಲ್ಲಾ ಗುರ್ಬಾಜ್