• ಐಪಿಎಲ್ ( ಇಂಡಿಯನ್ ಪ್ರೀಮಿಯರ್ ಲೀಗ್ ) 2024ರ ಆವೃತ್ತಿಯ ಹರಾಜುಗಾರ್ತಿಯಾಗಿ ಮಲ್ಲಿಕಾ ಸಾಗರ್ ಅವರು ಆಯ್ಕೆಯಾಗಿದ್ದಾರೆ ಮತ್ತು ಐಪಿಎಲ್ ನ ಮೊದಲ ಮಹಿಳಾ ಹರಾಜುಗಾರ್ತಿ ಎಂಬ ಹೆಸರು ಇವರಿಗೆ ಸಲ್ಲುತ್ತದೆ.
• ಐಪಿಎಲ್ ನ 2024 ರ ಆವೃತ್ತಿಯ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ.
• ಮಲ್ಲಿಕಾ ಸಾಗರ್ ಅವರು ಇದಕ್ಕಿಂತ ಮುಂಚೆ ಮಹಿಳಾ ಪ್ರೀಮಿಯರ್ ಲೀಗ್ ನ ಹರಾಜನ್ನು ಆಯೋಜಿಸಿದ್ದರು.
• 2018 ರವರೆಗೆ ರಿಚರ್ಡ್ ಮ್ಯಾಡ್ಲಿ ಅವರು ಐಪಿಎಲ್ ನ ಹರಾಜುದಾರರಾಗಿದ್ದರು, ಅವರ ನಂತರದಲ್ಲಿ ಕಳೆದ ವರ್ಷದವರೆಗೆ ಹಗ್ ಎಡ್ಮಿಡ್ಸ್ ಅವರು ಹರಾಜು ಪ್ರಕ್ರಿಯೆಯನ್ನು ನಡೆಸಿದರು.