* 'ಓಲಾ ಕಂಪನಿ'ಯು “ಮೇಡ್ ಫಾರ್ ಇಂಡಿಯಾ'’ ಚಾಟ್‌ಜಿಪಿಟಿಯನ್ನು ಪರಿಚಯಿಸಲು ಮುಂದಾಗಿದೆ.
* Ola ಕಂಪನಿಯ ಸಂಸ್ಥಾಪಕರಾದ ಭವಿಶ್ ಅಗರ್ವಾಲ್ ಅವರು ಒಂದು “ಮೇಡ್ ಫಾರ್ ಇಂಡಿಯಾ” ಚಾಟ್‌ಜಿಪಿಟಿಯನ್ನು ಭಾರತದ 10 ಭಾಷೆಗಳಲ್ಲಿ ಇದು ಲಭ್ಯವಿರಲಿದೆ ಎಂದು ಡಿಸೆಂಬರ್ 15 ರಂದು ಘೋಷಿಸಿದ್ದಾರೆ.
* ಭವಿಶ್ ಅಗರ್ವಾಲ್ ಅವರು ಎಐ ಕಂಪನಿಗೆ “ಕೃತ್ರಿಮ್”(ಸಂಸ್ಕೃತ ಭಾಷೆಯಲ್ಲಿ ಕೃತಕ ಎಂದರ್ಥ) ಎಂದು ಹೆಸರಿಡಲಾಗಿದೆ.
* ಈಗಾಗಲೇ ಭಾರತ ಸರ್ಕಾರದ "ಭಾಷಿಣಿ ಯೋಜನೆ''ಯನ್ನು ಆಧರಿಸಿ ಹಲವು ಸಂಸ್ಥೆಗಳು ಭಾರತೀಯ ಭಾಷಾ ಡೇಟಾಬೇಸ್ ರೂಪಿಸುವ ಮತ್ತು ಅದನ್ನು ಬಳಸಿಕೊಂಡು AI ಮಾಡೆಲ್‌ಗಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿವೆ.
ಮಂಗಳವಾರ, 19 ಡಿಸೆಂಬರ್ 2023
11:42 ಪೂರ್ವಾಹ್ನ
Daily PDF
AI : ಓಲಾ ಕಂಪನಿಯ “ಮೇಡ್ ಫಾರ್ ಇಂಡಿಯಾ'’ ಚಾಟ್ಜಿಪಿಟಿ
Authored by:
Bhagya R K