* ಆನ್‌ಲೈನ್ ಗೇಮಿಂಗ್ ಕಂಪನಿಗೆ ಸರ್ಕಾರದಿಂದ ₹1 ಲಕ್ಷ ಕೋಟಿ ಮೊತ್ತದ GST ನೋಟಿಸ್ ಆನ್‌ಲೈನ್ ಗೇಮಿಂಗ್‌ನಲ್ಲಿ ಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ಶೇ 28ರಷ್ಟು ತೆರಿಗೆಯು ಇದೇ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ.
* ಜಿಎಸ್‌ಟಿ ಪ್ರಾಧಿಕಾರದಿಂದ ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದಂತೆ ಶ್ರೀಮ್ 11 ಮತ್ತು ಕ್ಯಾಸಿನೊ ನಡೆಸುವ ಡೆಲ್ಲಾ ಕಾರ್ಪ್ ಕಂಪನಿಗಳಿಗೆ ಕಡಿಮೆ ಪ್ರಮಾಣದ ತೆರಿಗೆ ಪಾವತಿಸಿರುವ ಆರೋಪದ ಮೇರೆಗೆ ಕಳೆದ ತಿಂಗಳು ನೋಟಿಸ್ ನೀಡಿವೆ.
ಬುಧವಾರ, 25 ಅಕ್ಟೋಬರ್ 2023
10:36 ಪೂರ್ವಾಹ್ನ
Daily PDF
ಆನ್‌ಲೈನ್ ಗೇಮಿಂಗ್ ಕಂಪನಿಗೆ ಸರ್ಕಾರದಿಂದ GST ನೋಟಿಸ್
Authored by:
Tajabi Pathan