* ಯುವ ಚೆಸ್ ಪ್ರತಿಭೆ ಆದಿತ್ಯ ಎಸ್.ಸಾಮಂತ್ ಅವರು ಭಾರತದ 83ನೇ ಗ್ರ್ಯಾಂಡ್‌ಮಾಸ್ಟರ್ ಎನಿಸಿಕೊಂಡಿದ್ದಾರೆ.
* ಮಹಾರಾಷ್ಟ್ರದ 17 ವರ್ಷದ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆಯುತ್ತಿರುವ ಬಿಯೆಲ್‌ಚೆಸ್ BielChess MTO 2023 ಟೂರ್ನಿಯ ಒಂಬತ್ತನೇ ಸುತ್ತಿನ ಪಂದ್ಯ ಆಡುವ ಮೂಲಕ ಈ ಸಾಧನೆ ಮಾಡಿದರು.
ಗುರುವಾರ, 27 ಜುಲೈ 2023
10:25 ಪೂರ್ವಾಹ್ನ
Daily PDF
ಆದಿತ್ಯ ಎಸ್ ಸಮಂತ್ ಭಾರತದ 83ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ.
Authored by:
Tajabi Pathan