*ಡಿಸೆಂಬರ್ 1 ರಿಂದ 10 ವರೆಗೆ ನಾಗಾಲ್ಯಾಂಡ್ ರಾಜ್ಯವು 24 ನೇ ಆವೃತ್ತಿಯ ಹಾರ್ನ್ ಬಿಲ್ ಉತ್ಸವವನ್ನು ಕಿಸಾಮಾ ಗ್ರಾಮದಲ್ಲಿ ಆಚರಿಸಿತು.
*ನಾಗಾಲ್ಯಾಂಡ್ ಸರಕಾರ ಈ ಉತ್ಸವವನ್ನು ವಾರ್ಷಿಕವಾಗಿ ಆಯೋಜಿಸುತ್ತದೆ.
*ಹಾರ್ನ್ ಬಿಲ್ ಉತ್ಸವವನ್ನು 'ಉತ್ಸವಗಳ ಹಬ್ಬ' ಎಂದು ಉಲ್ಲೇಖಿಸಲಾಗುತ್ತದೆ. ಮತ್ತು ಈ ಉತ್ಸವವನ್ನು ಮೊದಲ ಬಾರಿಗೆ 2000 ರಲ್ಲಿ ಆಚರಿಸಲಾಗಿತ್ತು.
*ಈ ಉತ್ಸವ ಬುಡಕಟ್ಟು ಜನಾಂಗದವರ ನಡುವಿನ ಸಂವಹನವನ್ನು ಉತ್ತೇಜಿಸಲು ಮತ್ತು ನಾಗ ಪರಂಪರೆಯ ಅನನ್ಯೆತೆ ಮತ್ತು ಶ್ರೀಮಂತಿಕೆಯನ್ನು ಸಂರಕ್ಷಿಸಲು, ಮತ್ತು ಪುನರುಜ್ಜೀವನಗೊಳಿಸಲು ಆಚರಿಸಲಾಗುತ್ತದೆ.
ಶನಿವಾರ, 09 ಡಿಸೆಂಬರ್ 2023
8:25 ಅಪರಾಹ್ನ
Daily PDF
24ನೇ ಆವೃತ್ತಿಯ ಹಾರ್ನ್ ಬಿಲ್ ಉತ್ಸವವನ್ನು ಆಚರಿಸಿದ ನಾಗಾಲ್ಯಾಂಡ್
Authored by:
Akshata Halli