* ಪ್ರಸ್ತುತ 2025 - 26 ರ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.6 .6 ರಷ್ಟು ಬೆಳೆಯಬಹುದು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿಸಿದೆ.ಈ ನಿರೀಕ್ಷೆ ಐಎಂಎಫ್ ಗೆ ಅಮೆರಿಕಾದ ಟ್ಯಾರಿಪ ಸಂಕಷ್ಟದ ನಡುವೆಯೂ ಭಾರತದ ಆರ್ಥಿಕತೆಯು,ದೃಢವಾಗಿ ಮುಂದುವರೆದಿದೆ ಎಂಬ ಅಂಶದಿಂದ ಪ್ರೇರಿತವಾಗಿದೆ.
* ಖಾಸಗಿ ಅನುಬೋಗದಲ್ಲಿನ ಹೆಚ್ಚಳ ಮತ್ತು ಸೇವಾ ವಲಯದ ಉತ್ತಮ ಪ್ರಗತಿಯು ಮೊದಲ ಕ್ವಾಟರನಲ್ಲಿನ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.
* ಹೀಗಿದ್ದರೂ,ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ 'ಅತಂತ್ಯ ವೇಗದ ಬೆಳವಣಿಗೆ' ಕಾಣುವ ಹೆಗ್ಗಳಿಕೆಯೂ ಭಾರತದ್ದೇ ಆಗಿರಲಿದೆ.
* ಖಾಸಗಿ ಪಾಲುದಾರಿಕೆ,ಉತ್ಪಾದನೆಯ ವಿಸ್ತರಣೆ ಹಾಗೂ ಸೇವೆ,ಆರೋಗ್ಯಕರ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯಿಂದ ಈ ಬೆಳೆವಣಿಗೆ ಸಾಧ್ಯವಾಗಲಿದೆ.
* ಹೆಚ್ಚುತ್ತಿರುವ ಜಾಗತಿಕ ವ್ಯಾಪಾರ ಘರ್ಷಣೆಗಳು ಹಾಗೂ ಭ್ಯಾಹ ಸುಂಕಗಳ ಹೊರತಾಗಿಯೂ ಭಾರತದ ಆರ್ಥಿಕತೆ ಮುಂಚೂಣಿಯಲ್ಲಿ ಇರಲಿದೆ.
* ಭವಿಷ್ಯದಲ್ಲಿ ಎದುರಾಗುವ ವ್ಯಾಪಾರ ಉದ್ವಿಗ್ನತೆಗಳು,ದುರ್ಬಲ ಜಾಗತಿಕ ಬೇಡಿಕೆಗಳು ಬಂಡವಾಳ ಹರಿವಿಗೆ ಅಡಚಣೆಗಳಾಗಬಹುದು.ಇತರೆ ಬೃಹತ ಆರ್ಥಿಕತೆಗಳು ನಿಧಾನವಾಗಿ ಚೇತರಿಸಿಕೊಳ್ಳಬಹುದುಎಂದು ವರದಿ ತಿಳಿಸಿದೆ.
* ಭಾರತವು ಇನ್ನೊಂದು ವರ್ಷದವರೆಗೆ ಇದೇ ರೀತಿ ಇದ್ದರೆ ವೇಗವಾಗಿ ಬೆಳೆಯುತ್ತಿರುವ ಬೃಹತ ಆರ್ಥಿಕತೆಯಾಗಲಿದೆ.
* ಈ ಬೆಳವಣಿಗೆಯು ಜಾಗತಿಕ ಪ್ರವೃತ್ತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ವರದಿ ಹೇಳಿದೆ.
* ಈ ಆರ್ಥಿಕ ಬೆಳವಣಿಗೆ ನಿರೀಕ್ಷೆಯನ್ನು ಐಎಂಎಫ್ ವರದಿ ಅಂದಾಜಿನಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.