➤ ಪ್ರಶಸ್ತಿ ವಿಜೇತರ ವಿವರಗಳು:
I. ಏಷ್ಯನ್ ಚಿತ್ರಗಳ ಸ್ಪರ್ಧಾ ವಿಭಾಗ:
- ಅತ್ಯುತ್ತಮ ಚಿತ್ರ: ಲಾಸ್ಟ್ ಲ್ಯಾಂಡ್ (ಜಪಾನ್)
- ದ್ವಿತೀಯ: ಶೇಪ್ ಆಫ್ ಮೋಮೋ (ಭಾರತ)
- ತೃತೀಯ: ದಿ ಡೀಪೆಸ್ಟ್ ಸ್ಪೇಸ್ ಇನ್ ಯುಎಸ್ (ಜಪಾನ್)
- ವಿಶೇಷ ಮೆಚ್ಚುಗೆ: ರಿಪಬ್ಲಿಕ್ ಆಫ್ ಪಿಪೊಲಿಪಿನಾಸ್ (ಫಿಲಿಪ್ಪಿನ್ಸ್)
- ಅತ್ಯುತ್ತಮ ಚಿತ್ರ: ಸಬರ್ ಬೊಂದಾ (ಮರಾಠಿ)
- ದ್ವಿತೀಯ: ಮೋಹಂ (ಮಲಯಾಳಂ)
- ತೃತೀಯ: ಕಾಡು (ಮಲಯಾಳಂ)
- ಫಿಪ್ರೆಸ್ಕಿ (FIPRESCI) ಪ್ರಶಸ್ತಿ: ಗೊಂದಾಳ್ (ಮರಾಠಿ)
- ವಿಶೇಷ ಮೆಚ್ಚುಗೆ: ಸರ್ಕೀಟ್ (ಮಲಯಾಳಂ)
- ಅತ್ಯುತ್ತಮ ಚಿತ್ರ (ಪ್ರಥಮ): ವನ್ಯಾ
- ದ್ವಿತೀಯ: ನಮ್ ಸಾಲಿ
- ತೃತೀಯ: ರಾವಣ ರಾಜ್ಯದಲ್ಲಿ ನವದಂಪತಿಗಳು
- ನೆಟ್‌ಪ್ಯಾಕ್ (NETPAC) ಪ್ರಶಸ್ತಿ: ಹಕ್ಕಿಗಾಗಿ
- ವಿಶೇಷ ಮೆಚ್ಚುಗೆ: ಮೃಗತೃಷ್ಟ ಮತ್ತು ಫೋರ್ ಬೈ ಫೋರ್
- ನಾದಬ್ರಹ್ಮ ಹಂಸಲೇಖ ಅವರಿಗೆ 'ಜೀವಮಾನ ಸಾಧನೆ' ಗೌರವ
- ಅತ್ಯುತ್ತಮ ಚಿತ್ರ: ₹10 ಲಕ್ಷ ನಗದು ಮತ್ತು ಪಾರಿತೋಷಕ.
- ದ್ವಿತೀಯ ಅತ್ಯುತ್ತಮ ಚಿತ್ರ: ₹5 ಲಕ್ಷ ನಗದು.
- ತೃತೀಯ ಅತ್ಯುತ್ತಮ ಚಿತ್ರ: ₹2 ಲಕ್ಷ ನಗದು.
➤ ಸಮಾರೋಪ ಸಮಾರಂಭದಲ್ಲಿ ನಟ ಪ್ರಕಾಶ್ ರೈ, ವಾರ್ತಾ ಇಲಾಖೆ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ಕಲಾತ್ಮಕ ನಿರ್ದೇಶಕ ಮುರಳಿ ಪಿ.ಬಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.