Back
Reviews - VAO ಗ್ರಾಮ ಆಡಳಿತ ಅಧಿಕಾರಿ (Village Accountant Officer) | SMV Gold (5.0)
Author: ಎ. ಸುಬ್ರಮಣಿ
Publisher: SMV Gold Publication
Description:
ಎಸ್ಎಂವಿ ಗೋಲ್ಡ್ ಇವರು ಹೊರತಂದಿರುವ "VAO ಗ್ರಾಮ ಆಡಳಿತ ಅಧಿಕಾರಿ (ವಿಲೇಜ್ ಅಕೌಂಟೆಂಟ್ ಆಫೀಸರ್) ಹುದ್ದೆಯ ಪರೀಕ್ಷಾ ಕೈಪಿಡಿಯು ಪತ್ರಿಕೆ-1 ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನ, ದಿನನಿತ್ಯ ಗ್ರಹಿಸಬಹುದಾದ ವಿಷಯಗಳು, ಭಾರತೀಯ ಸಂವಿಧಾನದ ಅವಲೋಕನ, ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಇತಿಹಾಸ, ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಭೂಗೋಳಶಾಸ್ತ್ರ, ರಾಜ್ಯ ಮತ್ತು ಪ್ರಾದೇಶಿಕ ಆಡಳಿತ, ಕರ್ನಾಟಕದ ಆರ್ಥಿಕ ಬೆಳವಣಿಗೆ ಗ್ರಾಮೀಣ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಸಹಕಾರ, ಕರ್ನಾಟಕದಲ್ಲಿ ಪರಿಸರ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಷಯಗಳು.
ಜೊತೆಗೆ ಪತ್ರಿಕೆ-2 ಸಂವಹನಕ್ಕೆ ಸಂಬಂಧಪಟ್ಟಂತೆ
EDITION: 2026
ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಗಣಕ ಯಂತ್ರ ಜ್ಞಾನ ವಿಷಯವನ್ನು ಒಳಗೊಂಡಿದ್ದು, ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಕಾಂಕ್ಷಿಗಳಿಗೆ ಉಪಯುಕ್ತ ಪುಸ್ತಕ ಆಗಿರುತ್ತದೆ
Bhagyashree Bhagavant Sav
4 ಡಿಸೆಂಬರ್ 2024Need
Hosamani Manjunath
7 ಆಗಸ್ಟ್ 2024
User
17 ಜುಲೈ 2024buy a book, because it is updated...
Naveena,N Nagarahalli
4 ಜೂನ್ 2024
Basavaraj Halli
4 ಜೂನ್ 2024
User
31 ಮೇ 2024