ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ - ಸಪ್ನಾ
| Language | Kannada |
|---|---|
| Page Count | 745 Pages |
| Publisher | Sapna Book House |
| Binding | Paperback |
ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ ಸಿಇಟಿ 1 ರಿಂದ 5 ನೇ ತರಗತಿ ಈ ಪುಸ್ತಕವನ್ನು ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕರ ನೇಮಕಾತಿಗೆ 1 ರಿಂದ 5 ನೇ ತರಗತಿಗೆ ನೇಮಕಾತಿ ಬಯಸುವ ಶಿಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಸಿಇಟಿ ಪರೀಕ್ಷೆಗೆ ರಚಿಸಿದಂತಹ ಪುಸ್ತಕ ಇದಾಗಿದೆ. ಪುಸ್ತಕದಲ್ಲಿ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ (ವಿಜ್ಞಾನ ಮತ್ತು ಸಮಾಜವಿಜ್ಞಾನ), ಶಿಶು ಮನೋವಿಜ್ಞಾನ ಮತ್ತು ವಿಕಾಸ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
No reviews yet
Be the first to share your rating and review for this book!
Similar & Related Books
View Allಸಿಇಟಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ - 1 (6 ರಿಂದ 8 ನೇ ತರಗತಿ)- ಸಪ್ನಾ
ವಿ. ಸಿ. ರುದ್ರಾಣಿ, ಸಿ. ವಿ. ಜಯಣ್ಣ
ಸಿಇಟಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಗಣಿತ - ವಿಜ್ಞಾನ ಪತ್ರಿಕೆ 2 & 3 (6 ರಿಂದ 8 ನೇ ತರಗತಿ)- ಸಪ್ನಾ 2026
ಡಿ. ಎಂ. ಸೋಮಶೇಖರ, ಸಿ. ವಿ. ಜಯಣ್ಣ ಮತ್ತು ಎಂ. ಎನ್. ನಿಜಗುಣಸ್ವಾಮಿ
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾರ್ಗದರ್ಶಿ ಕೈಪಿಡಿ ಸಾಮಾನ್ಯ ಜ್ಞಾನ ಪತ್ರಿಕೆ- 1 | ರುಕ್ಮಿಣಿ ಎಂ.ವಿ.
ರುಕ್ಮಿಣಿ ಎಂ. ವಿ.
ಸಿಇಟಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಪ -2 (ಕನ್ನಡ)-ಸಿ.ವಿ. ಜಯಣ್ಣ ಸಪ್ನಾ 2026
ವಿ. ಸಿ. ರುದ್ರಾಣಿ, ಸಿ. ವಿ. ಜಯಣ್ಣ
101 ಬಿಡಿಸಿದ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳ ಕೈಪಿಡಿ -ಸಿ.ವಿ. ಜಯಣ್ಣ ಸಪ್ನಾ
ವಿ. ಸಿ. ರುದ್ರಾಣಿ, ಸಿ. ವಿ. ಜಯಣ್ಣ