ಉಜ್ವಲ ಪ್ರಚಲಿತ ಘಟನೆಗಳು ನವೆಂಬರ್ 10-2022 ರಿಂದ ಜೂನ್ 10-2023ರ ವರೆಗಿನ ಪ್ರಚಲಿತ ಘಟನೆಗಳ ಕೈಪಿಡಿ - ಮಂಜುನಾಥ ಕೆ.ಯು
| Language | Kannada |
|---|---|
| Page Count | 288 Pages |
| Publisher | Ujwala Publication |
| Binding | Paperback |
ಉಜ್ವಲ ಪ್ರಕಾಶನ ಇವರಿಂದ ನವೆಂಬರ್-10 2022 ರಿಂದ ಜೂನ್-10 2023 ವರೆಗಿನ ಪ್ರಚಲಿತ ಘಟನೆಗಳ ಕೈಪಿಡಿ ಬಿಡುಗಡೆಗೊಂಡಿದ್ದು, ಈ ಕೈಪಿಡಿಯಲ್ಲಿ ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಚಲಿತ, ವಿಜ್ಞಾನ ತಂತ್ರಜ್ಞಾನ, ಕ್ರೀಡಾ ಪ್ರಚಲಿತ, ಯೋಜನೆಗಳು, ಪ್ರಮುಖ ದಿನಾಚರಣೆಗಳು, ಆರ್ಥಿಕ ಪ್ರಚಲಿತ, ಪ್ರಶಸ್ತಿಗಳು, ಪರಿಸರ ಮತ್ತು ಭೂಗೋಳ ಪ್ರಚಲಿತ, ಸುದ್ದಿಯಲ್ಲಿರುವ ಸ್ಥಳಗಳು, ಸೇರಿದಂತೆ ಇನ್ನಿತರ ಪ್ರಚಲಿತ ಘಟನೆಗಳ ವಿವರಣೆಯನ್ನು ಒಳಗೊಂಡಿದ್ದು.
ಶೀಘ್ರದಲ್ಲಿ ನಡೆಯಲಿರುವ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಪ್ರಚಲಿತ ಘಟನೆಗಳ ಕೈಪಿಡಿಯಾಗಿದೆ.
ಪುಸ್ತಕವನ್ನು ಭರ್ಜರಿ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Manjunatha C
27 ಜುಲೈ 2023Good
Mayur Chogala
24 ಜೂನ್ 2023Order madidu bega kalasari sir or madam
Similar & Related Books
View Allಇಂಡಿಯನ್ ಆರ್ಟ್ ಅಂಡ್ ಕಲ್ಚರ್ - ಮಂಜುನಾಥ ಕೆ.ಯು
ಮಂಜುನಾಥ ಕೆ. ಯು
ಸಮಾಜ ವಿಜ್ಞಾನ 8 9 ಮತ್ತು 10 ನೇ ತರಗತಿ - ಉಜ್ವಲ ಅಕಾಡೆಮಿ || Social Science Book By Ujwala Academy
ಮಂಜುನಾಥ. ಕೆ. ಯು
ಪ್ರಚಲಿತ ಘಟನೆಗಳು 2026 | ಸಾಮಾನ್ಯ ಅಧ್ಯಯನ ಕೈಪಿಡಿ | ಸ್ಪರ್ಧಾ ಸಂಚಲನ | ಶ್ರೀ ಬಾಲಯ್ಯ ಕ್ಯಾದಿಗೇರಾ
ಶ್ರೀ ಬಾಲಯ್ಯ ಕ್ಯಾದಿಗೇರಾ