Add KPSC Vaani to your Home Screen. In Safari, tap Share, then Add to Home Screen.

ಜೂನ್ 2026 ಸ್ಪರ್ಧಾ ಅರಿವು (Spardha Arivu) ಮಾಸಪತ್ರಿಕೆ

Author: Spardha Arivu
Publisher: ಸೂರ್ಯ ಸೌಂದರ್ಯ ಪ್ರಕಾಶನ
Kannada
4.3 (6 Reviews)
₹80
Out of Stock Delivery around 5 working days Delivery charges: ₹45
Qty
100% Genuine Fast Dispatch Secure Payment
Product Specifications
Language Kannada
Page Count 100 Pages
Publisher ಸೂರ್ಯ ಸೌಂದರ್ಯ ಪ್ರಕಾಶನ
Format / Binding Paperback
About This Book (ಪುಸ್ತಕದ ವಿವರಣೆ)
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ "ಸ್ಪರ್ಧಾ ಅರಿವು" ಮಾಸಪತ್ರಿಕೆಯ ಜೂನ್ 2026 ರ ವಿಶೇಷ ಸಂಚಿಕೆ ಈಗ ಲಭ್ಯವಿದೆ. ಈ ಸಂಚಿಕೆಯು  ತಿಂಗಳ ಪ್ರಮುಖ ವಿದ್ಯಮಾನಗಳು ಸೇರಿದಂತೆ ಇತ್ತೀಚಿನ ಎಲ್ಲಾ ಅಪ್‌ಡೇಟ್‌ಗಳನ್ನು ಒಳಗೊಂಡಿದ್ದು, ಅಭ್ಯರ್ಥಿಗಳಿಗೆ ಸಮಗ್ರ ಅಧ್ಯಯನ ಸಾಮಗ್ರಿಯಾಗಿ ಹೊರಬಂದಿದೆ.
ಪುಸ್ತಕದ ಮುಖ್ಯಾಂಶಗಳು:
📌 ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ (KPSC, UPSC, KEA, PSI, PDO, Group-C , SSC ಮುಂತಾದ ಪರೀಕ್ಷೆಗಳ ತಯಾರಿಗಾಗಿ ಸಮಗ್ರ ಮಾಹಿತಿಯೊಂದಿಗೆ.)
📌 ಪ್ರಚಲಿತ ಘಟನೆಗಳು: ಕರ್ನಾಟಕ, ಭಾರತ ಮತ್ತು ಜಾಗತಿಕ ಸುದ್ದಿಗಳು
ವಿಜ್ಞಾನ ಮತ್ತು ತಂತ್ರಜ್ಞಾನ, ಇತಿಹಾಸ, ಭೂಗೋಳ, ಆರ್ಥಿಕತೆ, ರಾಜ್ಯಶಾಸ್ತ್ರ ಮುಂತಾದ ಪ್ರಮುಖ ವಿಷಯಗಳ ವಿಶ್ಲೇಷಣೆ.
ಈ ಪುಸ್ತಕವು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಯಾರಿ ನಡೆಸುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಬಹುಮುಖ್ಯ ಪಠ್ಯಸಾಮಗ್ರಿಯಾಗಲಿದೆ.
Ratings & Reviews (ವಿಮರ್ಶೆಗಳು)
4.3 (6 verified ratings)
All 6 Reviews
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
S
Shashank.M Shashank.M
03 ಜುಲೈ 2026
R
Raju Miragi
28 ಅಕ್ಟೋಬರ್ 2025

Worst don't by this book ಯಾಕಂದ್ರೆ ಹಳೆಯ ಮತ್ತು ಹರಿದು ಹೋದ ಪುಸ್ತಕವನ್ನು ಕಳಸಿದ್ದಾರೆ

K
K Kariyappa
01 ಏಪ್ರಿಲ್ 2025
M
Madhusudana B K
28 ಮಾರ್ಚ್ 2025

Similar & Related Books

View All

Recently Viewed

ಸ್ಪೋಕನ್ ಇಂಗ್ಲಿಷ್ Spoken English| ಕೆ.ಎಸ್.ಶೇಷಾದ್ರಿ| ಸುಭಾಸ್ ಸ್ಟೋರ್ಸ್
ಶೀಘ್ರದಲ್ಲೇ ಲಭ್ಯ