ಸಮಾಜ ವಿಜ್ಞಾನ 7 ರಿಂದ 10 ನೇ ತರಗತಿ | Printed Short Notes | ಮಲ್ಲಿಕಾರ್ಜುನ್ ಬಿಳಗಿ
| Language | Kannada |
|---|---|
| Page Count | 635 Pages |
| Publisher | ಕರ್ನಾಟಕ ಪೊಲೀಸ್ - 01 Group |
| Binding | Paperback |
Social Science Short Notes ಕೃತಿಯು ಕರ್ನಾಟಕ ಶಾಲಾ ಪಠ್ಯಪುಸ್ತಕಗಳ ಆಧಾರದ ಮೇಲೆ ರಚಿಸಲ್ಪಟ್ಟಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ ಇತಿಹಾಸ, ಭೂಗೋಳ, ರಾಜಕೀಯ, ಅರ್ಥಶಾಸ್ತ್ರ ಮುಂತಾದ ವಿಷಯಗಳ ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.
ವಿಷಯಗಳನ್ನು Short Notes ರೂಪದಲ್ಲಿ ನೀಡಿರುವುದರಿಂದ, Prelims ಮತ್ತು Mains ಪರೀಕ್ಷೆಗಳಿಗೆ ವೇಗವಾಗಿ ಮರುಅಧ್ಯಯನ ಮಾಡಲು ಇದು ಅತ್ಯುತ್ತಮ ಮಾರ್ಗದರ್ಶಕ. KPSC, SDA, FDA, PSI, PDO, Police Constable, SSC, RRB, Banking Exams, CET, TET, KSET ಮುಂತಾದ ಎಲ್ಲಾ ಪರೀಕ್ಷಾರ್ಥಿಗಳಿಗೆ ಸಹಾಯಕ.
🎯 ಯಾರಿಗೆ ಉಪಯುಕ್ತ:
-
KPSC, SDA, FDA, PSI, PDO ತಯಾರಾಗುವ ಅಭ್ಯರ್ಥಿಗಳು
-
SSC, RRB, Banking, UPSC & State PSC ಪರೀಕ್ಷಾರ್ಥಿಗಳು
-
CET, TET, KSET ಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳು
-
ಕರ್ನಾಟಕ ಪಠ್ಯಕ್ರಮ ಆಧಾರಿತ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Muttu Mundinamane
06 ನವೆಂಬರ್ 2025Similar & Related Books
View Allವಿಜ್ಞಾನ ಮತ್ತು ಸಮಾಜ ವಿಜ್ಞಾನ 7 ರಿಂದ 10 ನೇ ತರಗತಿ | Printed Short Notes | ಮಲ್ಲಿಕಾರ್ಜುನ್ ಬಿಳಗಿ
ಮಲ್ಲಿಕಾರ್ಜುನ್ ಬಿಳಗಿ
ಸಮಾಜ ವಿಜ್ಞಾನ 8 9 ಮತ್ತು 10 ನೇ ತರಗತಿ - ಉಜ್ವಲ ಅಕಾಡೆಮಿ || Social Science Book By Ujwala Academy
ಮಂಜುನಾಥ. ಕೆ. ಯು
'ಡೈಸ್ ಸಿರೀಸ್' DSERT ಸಮಾಜ ವಿಜ್ಞಾನ (Social Science) l (6 ರಿಂದ 10ನೇ ತರಗತಿ) ಸಮಗ್ರ ಕೈಪಿಡಿ
K M Mulla l ಕೆ. ಎಮ್ ಮುಲ್ಲಾ
Recently Viewed
Science and Technology Current Affairs | VRS | New Edition
ಡಾ. ವೆಂಕಟರಮಣಸ್ವಾಮಿ ಎಸ್. ವಿ