ಸಮಾಜ ವಿಜ್ಞಾನ: ಸಮಗ್ರ ಅಧ್ಯಯನ ಪುಸ್ತಕ (DSERT & ಪದವಿ ಪೂರ್ವ ಪಠ್ಯಕ್ರಮ ಆಧಾರಿತ) - ಹುಸೇನಪ್ಪ ನಾಯಕ
| Language | Kannada |
|---|---|
| Page Count | 843 Pages |
| Publisher | Hussainappa Nayaka Academy |
| Binding | Paperback |
📖 ಪುಸ್ತಕದ ವಿವರಣೆ: ಸಮಾಜ ವಿಜ್ಞಾನ (Social Science) : ಸಮಗ್ರ ಅಧ್ಯಯನ ಪುಸ್ತಕ (DSERT & ಪದವಿ ಪೂರ್ವ ಪಠ್ಯಕ್ರಮ ಆಧಾರಿತ) - ಹುಸೇನಪ್ಪ ನಾಯಕ್
ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳಾದ KAS, KARTET, FDA, SDA, KPSC GROUP-C, PSI, PDO, PC, VAO, CTI, SDAA, KSRTC, BMTC, KEA EXAMS, ಮತ್ತು ವಿಶೇಷವಾಗಿ ಶಿಕ್ಷಕರ ನೇಮಕಾತಿ ಪರೀಕ್ಷೆಗಳಾದ GPSTR & HSTR ಗಳ ತಯಾರಿಗೆ ಅತಿ ಅವಶ್ಯಕವಾದ ಸಮಾಜ ವಿಜ್ಞಾನ ವಿಷಯದ ಪೂರ್ಣ ಪ್ರಮಾಣದ ಅಧ್ಯಯನ ಸಾಮಗ್ರಿ ಇದಾಗಿದೆ. ಕಲ್ಯಾಣ ಕರ್ನಾಟಕದ ಧೃವತಾರೆ ಎಂದೆ ಖ್ಯಾತಿಯಾದ ಶ್ರೀಯುತರು ದ್ರೋಣಾಚಾರ್ಯ ಅಕಾಡಮಿಯ ಮಾರ್ಗದರ್ಶಕರಾದ ಶ್ರೀ ಹುಸೇನಪ್ಪ ನಾಯಕ ರವರು “ಸಾಧನೆಯ ಹಾದಿಗೊಂದು ಹೊತ್ತಿಗೆ” ಎಂಬ ಕೈ ಬರಹದೊಂದಿಗೆ ಹೊರತಂದಿರುವ ಸಮಾಜ ವಿಜ್ಞಾನ (Social Science) ಎಂಬ ಪುಸ್ತಕವು DSERT 5 ನೇ ತರಗತಿಯಿಂದ 10ನೇ ತರಗತಿಯವರೆಗಿನ ಹಾಗೂ ಪ್ರಥಮ ಮತ್ತು ದ್ವಿತೀಯ PUC ಪಠ್ಯಕ್ರಮ ಆಧಾರಿತವಾಗಿ ಈ ಪುಸ್ತಕವನ್ನು ರಚಿಸಲಾಗಿದೆ.
- DSERT ಮತ್ತು PUC ಪಠ್ಯಕ್ರಮದ ಸಮಗ್ರ ಸಂಗ್ರಹ: 6ನೇ ತರಗತಿಯಿಂದ 10ನೇ ತರಗತಿಯವರೆಗಿನ DSERT ಹಾಗೂ ಪ್ರಥಮ ಮತ್ತು ದ್ವಿತೀಯ PUC ಪಠ್ಯಕ್ರಮಗಳನ್ನು ಆಳವಾಗಿ ಅಧ್ಯಯನ ಮಾಡಿ ರಚಿಸಲಾಗಿದೆ.
- ಪರೀಕ್ಷಾ ಕೇಂದ್ರಿತ ವಿಷಯ ವಿಶ್ಲೇಷಣೆ: ಪ್ರತಿ ವಿಷಯವನ್ನೂ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಸುಲಭವಾಗಿ ಅರ್ಥವಾಗುವಂತೆ ವಿಶ್ಲೇಷಿಸಲಾಗಿದೆ.
- ಒಳಗೊಂಡಿರುವ ವಿಷಯಗಳು:
- ಇತಿಹಾಸ (History)
- ರಾಜಕೀಯ ಶಾಸ್ತ್ರ (Political Science)
- ಭೂಗೋಳ ಶಾಸ್ತ್ರ (Geography)
- ಸಮಾಜ ಶಾಸ್ತ್ರ (Sociology)
- ಅರ್ಥ ಶಾಸ್ತ್ರ (Economics)
- ವ್ಯವಹಾರ ಅಧ್ಯಯನ (Business Studies)
- ಈ ಪುಸ್ತಕವು KAS, KARTET, FDA, SDA, KPSC GROUP-C, PSI, PDO, PC, VAO, CTI, SDAA, KSRTC, BMTC, KEA EXAMS, ತೋಟಗಾರಿಕೆ ಇಲಾಖೆ, ಭೂಮಾಪಕರ ನೇಮಾಕಾತಿ ಹಾಗೂ ಮುಂತಾದವುಗಳು ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತವಾದ ಪುಸ್ತಕವಾಗಿದೆ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Lalemashak Mulla
18 ನವೆಂಬರ್ 2025Darshan C
13 ನವೆಂಬರ್ 2025M Chidananda
13 ನವೆಂಬರ್ 2025Abhi Sasnoor
08 ನವೆಂಬರ್ 2025Similar & Related Books
View All'ಡೈಸ್ ಸಿರೀಸ್' DSERT ಸಮಾಜ ವಿಜ್ಞಾನ (Social Science) l (6 ರಿಂದ 10ನೇ ತರಗತಿ) ಸಮಗ್ರ ಕೈಪಿಡಿ
K M Mulla l ಕೆ. ಎಮ್ ಮುಲ್ಲಾ
ಸಮಾಜ ವಿಜ್ಞಾನ 8 9 ಮತ್ತು 10 ನೇ ತರಗತಿ - ಉಜ್ವಲ ಅಕಾಡೆಮಿ || Social Science Book By Ujwala Academy
ಮಂಜುನಾಥ. ಕೆ. ಯು