ಸಮಗ್ರ ಕನ್ನಡ ಸಾಹಿತ್ಯ ಸೌರಭ ದರ್ಶನ | ಪ್ರೊ.ರಾ.ಶ್ರೀ.ಸುಂಕದ | SMV ಪಬ್ಲಿಕೇಷನ್ಸ್

Publisher: SMV Gold Publication
Kannada
₹450 ₹560 Save ₹110 (20% OFF)
In Stock Delivery around 5 working days Delivery charges: ₹40
Qty
Buy Now
100% Genuine Fast Dispatch Secure Payment
Product Specifications
Language Kannada
Page Count 684 Pages
Publisher SMV Gold Publication
Binding Paperback
About This Book (ಪುಸ್ತಕದ ವಿವರಣೆ)
ಸಮಗ್ರ ಕನ್ನಡ ಸಾಹಿತ್ಯ ಸೌರಭ ದರ್ಶನ | ಪ್ರೊ.ರಾ.ಶ್ರೀ.ಸುಂಕದ | SMV ಪಬ್ಲಿಕೇಷನ್ಸ್
ಈ ಪುಸ್ತಕವು ಕನ್ನಡ ಭಾಷೆಯ ಸೊಗಡು ಮತ್ತು ಪ್ರಾಚೀನ ಸಂಸ್ಕೃತಿ ಹಾಗೂ ದಿಗ್ಗಜರ ಸಮಗ್ರವಲ್ಲದಿದ್ದರು ಮಾಹಿತಿಪೂರ್ಣವಾದ ಪರಿಚಯವನ್ನು ನೀಡಿದ್ದಾರೆ. ನಾಲ್ಕನೆಯ ಶತಮಾನದಿಂದ್ ಹಿಡಿದು (ಹಲ್ಮಿಡಿ ಶಾಸನ) ಸಮಕಾಲೀನದವರೆಗಿನ ಸಮಗ್ರ ಶೈತ್ಯ ಕುರಿತಾದ ವಿಹಂಗಮ ನೋಟವು ಇದರಲ್ಲಿ ಇದ್ದು, ಹಾಗೆಯೆ ಕಬ್ಬಿನ ಮೇಲೆ ಜೇನಿಟ್ಟಂತೆ ಕನ್ನಡ ವ್ಯಾಕರಣವನ್ನು ಈ ಹೊತ್ತಿಗೆ ಹೊಂದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾರ್ಥಿಗಳಿಗೆ ಹಾಗೂ ಕನ್ನಡ ಜಿಜ್ಞಾಸುಗಳಿಗೆ ಈ ಗ್ರಂಥವು ಉಪಯುಕ್ತವಾದ ಕೃತಿಯಾಗಿದೆ. ಇದು IAS, KAS, PSI, ಉಪನ್ಯಾಸಕರ ಪರೀಕ್ಷೆ, NET, SET, High School teachers Recruitment, FDA, SDA ಮತ್ತು ಇನ್ನಿತರ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.
ಎಸ.ಎಂ.ವಿ ಪಬ್ಲಿಕೇಷನ್ಸ್
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?

Rate and share your preparation feedback to help fellow aspirants!

No reviews yet

Be the first to share your rating and review for this book!

Related Books

₹450 ₹560