ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಯ ಮನೋವಿಜ್ಞಾನ| Psychology of learning and teaching| ಡಾ. ಹೆಚ್. ವಿ. ವಾಮದೆವಪ್ಪ
| Language | Kannada |
|---|---|
| Page Count | 255 Pages |
| Publisher | ವಿಸ್ಮಯ ಪ್ರಕಾಶನ |
| Format / Binding | Paperback |
ಈ ಪುಸ್ತಕವೂ ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಯ ಮನೋವಿಜ್ಞಾನ ವಿಷಯದಲ್ಲಿ ಬರುವ ಹಲವಾರು ವಿಷಯಗಳ ಕುರಿತು ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಅದರಲ್ಲೂ ಮುಖ್ಯವಾಗಿ ಮಾನವನ ಕಲಿಕೆ ಮತ್ತು ಬುದ್ಧಿಶಕ್ತಿ, ಕಲಿಕೆಯ ಸಿದ್ಧಾಂತಗಳು, ಅನುಬಂಧನ ಕಲಿಕೆ, ಅನ್ವೇಷಣ ಕಲಿಕೆ, ವೀಕ್ಷಣಾ ಕಲಿಕೆ, ಕಲಿಕಾ ಪ್ರಕ್ರಿಯೆ ಮತ್ತು ಅಭಿಪ್ರೇರಣೆ ಬೋಧನಾ ಕಲಿಕಾ ಪ್ರಕ್ರಿಯೆ, ಶಾಲಾ ವ್ಯವಸ್ಥೆಯಲ್ಲಿರುವ ಮೌಲ್ಯಮಾಪನ, ವ್ಯಕ್ತಿತ್ವ ಮತ್ತು ಮಾನಸಿಕ ಆರೋಗ್ಯ ಹಾಗೂ ವ್ಯಕ್ತಿತ್ವದ ಅಳತೆ, ವಿಕಾಸ, ಮಾನಸಿಕ ಆರೋಗ್ಯ ಶಾಸ್ತ್ರ, ಹಾಗೂ ಇನ್ನೂ ಹಲವಾರು ಮನೋವಿಜ್ಞಾನದ ಕುರಿತಾದ ವಿಷಯವನ್ನು ಒಳಗೊಂಡಿರುವಂತಹ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕ ಬಿ.ಎಡ್, ಡಿ. ಎಡ್, ಟಿ ಇ ಟಿ, ಸಿ ಇ ಟಿ,GPSTR, HSTR ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಉಪಯುಕ್ತವಾದ ಹೊತ್ತಿಗೆಯಾಗಿದೆ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
No reviews yet
Be the first to share your rating and review for this book!
Similar & Related Books
View AllPSYCHOLOGY of Learning and Teaching Process| Dr.H.V.Vamadevappa
ಡಾ. ಹೆಚ್. ವಿ. ವಾಮದೆವಪ್ಪ
ಶೈಕ್ಷಣಿಕ ಮನೋವಿಜ್ಞಾನ - ಡಾ. ಹೆಚ್.ವಿ. ವಾಮದೇವಪ್ಪ
ಡಾ. ಎಚ್. ವಿ. ವಾಮದೇವಪ್ಪ
ಶಿಶು ಮನೋವಿಜ್ಞಾನ ಮತ್ತು ಶೈಕ್ಷಣಿಕ ಮನೋವಿಜ್ಞಾನ - ಪ್ರಶ್ನಕೋಶ | Child Psychology & Educational Psychology | ಶ್ರೀಶೈಲ್ ಹಳಕಟ್ಟಿ
ಶ್ರೀಶೈಲ್ ಹಳಕಟ್ಟಿ I SHREESHAIL HALAKATTI
KEA - KSET & UGC NET Paper 1 l ಬೋಧನಾ ಮತ್ತು ಸಂಶೋಧನಾ ಸಾಮರ್ಥ್ಯ l ಡಾ. ಹುಸೇನಸಾಬ ವಣಗೇರಿ
ಡಾ. ಹುಸೇನಸಾಬ ವಣಗೇರಿ l Dr. Hussainsab Vanageri
ಕನ್ನಡ ಬೋಧನಾ ವಿಧಾನ (Kannada Bodhana Vidhana) l ಚಾಣಕ್ಯ ಪ್ರಕಾಶನ, ವಿಜಯಪುರ
ಚಾಣಕ್ಯ ಪ್ರಕಾಶನ, ವಿಜಯಪುರ
Recently Viewed
BIOGEOGRAPHY | SAVINDRA SINGH | PRAVALIKA PUBLICATIONS
SAVINDRA SINGH
General Knowledge 2025| Manohar Pandey | Arihant | Combo Offer
Arihant Publications
ಪಿಸಿ ಮಾದರಿ ಪ್ರಶ್ನೆಗಳು| PC Model Papers| ವೇದಾಂತ್ ಪಾಠಶಾಲೆ
ವೇದಾಂತ್ ಪಾಠಶಾಲೆ