ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ | KM Suresh | PSI Question Bank | Spardha Vijeta | 8th Edition 2026
| Language | Kannada |
|---|---|
| Page Count | 710 Pages |
| Publisher | Spardha Vijeta |
| Format / Binding | Paperback |
ಖ್ಯಾತ ಸ್ಪರ್ಧಾತ್ಮಕ ತರಬೇತುದಾರರಾದ ಡಾ| ಕೆಎಂ ಸುರೇಶ್ ಇವರಿಂದ ರಚಿತವಾದ "ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು ಇದೀಗ ಬಿಡುಗಡೆಗೊಂಡಿದ್ದು, 2016 ರಿಂದ 2025ರ ವರೆಗಿನ ಒಟ್ಟು 24 ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯಾ ಕೀ ಉತ್ತರ ಸಹಿತ ವಿವರಣಾತ್ಮಕವಾಗಿ ಬಿಡಿಸಲಾಗಿರುತ್ತದೆ.
* ಈ ಪುಸ್ತಕವು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾಗಿರುತ್ತದೆ.
* ಈ ಪುಸ್ತಕದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಹಾಗೂ ಕಂಪ್ಯೂಟರ್ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯ ವಿಷಯವನ್ನು ಒಳಗೊಂಡಿರುತ್ತದೆ. ಇಲ್ಲಿ PSI ಸಿವಿಲ್ / KSRP / ಡಿಟೆಕ್ಟಿವ್ / FEB / Wireless / ಜೈಲರ್ / ಇಂಟೆಲಿಜೆನ್ಸ್ ಹಾಗೂ RSI ನ ಪ್ರಶ್ನೆ ಪತ್ರಿಕೆಗಳನ್ನು ವಿವರಿಸಲಾಗಿರುತ್ತದೆ.
* ಈ ಪುಸ್ತಕವು 2016 ರಿಂದ 2025 ರವರೆಗಿನ ಒಟ್ಟು 24 ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ.
* 2026 ನೇ ಸಾಲಿನ ಪರಿಷ್ಕೃತ 8ನೇ ಮುದ್ರಣವಾಗಿದೆ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Madhusudana B K
15 ಜುಲೈ 2025Vittal Hasare
07 ಅಕ್ಟೋಬರ್ 2023Anil Ani
25 ಜುಲೈ 2023Chetan Wakkund
13 ಜುಲೈ 2023Similar & Related Books
View Allಅನರ್ಘ್ಯ PC ಪ್ರಶ್ನೋತ್ತರ ಕೈಪಿಡಿ - ಸಿದ್ದು ಜಿ ಕೋಳಕೂರ
ಸಿದ್ದು ಜಿ ಕೋಳಕೂರ
ಸ್ಪರ್ಧಾ ಇತಿಹಾಸ | Spardha Itihasa - ಮಂಜುನಾಥ ಆರ್
ಮಂಜುನಾಥ ಆರ್.
PSI, PC, SDA & VAOಗಾಗಿ 4G ಸೈನ್ಸ್ & ಟೆಕ್ನಾಲಜಿ| Ravi HN | 4G Science PSI PC VAO
B. Ed.), ರವಿ ಹೆಚ್. ಎನ್. (M. Sc.
ಪೊಲೀಸ್ ಕಾನ್ ಸ್ಟೇಬಲ್ ವಿವರಣೆ ಸಹಿತ ಪ್ರಶ್ನೋತ್ತರ ಮಾಲಿಕೆ -2026 | 11th edition | KM Suresh | Spardha Vijeta
K M Suresh
ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ | Hussainnappa Nayak | Latest 2024613th Edition
Hussainnappa Nayak
Recently Viewed
ಸ್ಪರ್ಧಾ ಭೂಗೋಳಶಾಸ್ತ್ರ | 15th Edition | MA Bademia
ಎಮ್. ಎ. ಬಡೇಮಿಯಾ
TET/CET ಸಮಾಜ ವಿಜ್ಞಾನ ಕೈಪಿಡಿ (6 To 10) -ರುಕ್ಮಿಣಿ ಎಂ.ವಿ
ರುಕ್ಮಿಣಿ ಎಂ. ವಿ