ರಾಜ್ಯಶಾಸ್ತ್ರ ಅಂತರರಾಷ್ಟ್ರೀಯ ಸಂಬಂಧಗಳು| ಪ-2| ಪ್ರೊ. ಎಚ್.ಸಿ.ಲೋಹಿತಾಶ್ವ ಹುಲ್ಲಟ್ಟಿ

Publisher: ವಿಸ್ಮಯ ಪ್ರಕಾಶನ
Kannada
₹365 ₹456 Save ₹91 (20% OFF)
In Stock Delivery around 5 working days Delivery charges: ₹45
Qty
Buy Now
100% Genuine Fast Dispatch Secure Payment
Product Specifications
Language Kannada
Page Count 421 Pages
Publisher ವಿಸ್ಮಯ ಪ್ರಕಾಶನ
Binding Paperback
About This Book (ಪುಸ್ತಕದ ವಿವರಣೆ)

ಈ ಪುಸ್ತಕವು ಅಂತರಾಷ್ಟ್ರೀಯ ಸಂಬಂಧಗಳು ವಿಷಯಸೂಚಿ ಅದರಲ್ಲಿ ಬರುವ ರಾಷ್ಟ್ರೀಯ ಶಕ್ತಿ, ಹಿತಾಸಕ್ತಿ, ಸಿದ್ಧಾಂತಗಳು, ವಿದೇಶಾಂಗ ನೀತಿ, ಶೀತಲ ಯುದ್ಧ ಒತ್ತಡ ಸಡಿಲಿಕೆ, ನವ ಸೀತಲ ಯುದ್ಧ, ನವ ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆ, ಅಂತರಾಷ್ಟ್ರೀಯ ಸಂಘ-ಸಂಸ್ಥೆಗಳು, ಪ್ರಾದೇಶಿಕ ಸಂಘ ಸಂಸ್ಥೆಗಳು, ರಾಯಭಾರಿ ಅಥವಾ ರಾಜ್ಯ ತಂತ್ರ, ಅನುಶಕ್ತಿ ಮತ್ತು ಅಂತರಾಷ್ಟ್ರೀಯ ಸಂಬಂಧಗಳು, ವಿದೇಶಾಂಗ ನೀತಿ, ಚೀನಾದ ವಿದೇಶಾಂಗ ನೀತಿ ಮತ್ತು ಭಾರತದ ವಿದೇಶಾಂಗ ನೀತಿ ಹೀಗೆ ಇನ್ನೂ ಹಲವು ರಾಜ್ಯಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತ ವಿಷಯಗಳನ್ನು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ಮತ್ತು ಸರಳವಾಗಿರುವ ರೀತಿಯಲ್ಲಿ ವಿವರಿಸಲಾಗಿದೆ. 
ಈ ಪುಸ್ತಕವು ಪದವಿ ಹಾಗೂ ಸ್ನಾತಕೋತ್ತರ ಹಾಗೂ IAS KAS FDA SDA PSI ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಕೈಪಿಡಿಯಾಗಿದೆ.
4ನೆ ಪರಿಷ್ಕೃತ ಆವೃತ್ತಿಯಾಗಿದೆ.

Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?

Rate and share your preparation feedback to help fellow aspirants!

No reviews yet

Be the first to share your rating and review for this book!

Similar & Related Books

View All
₹365 ₹456