ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಕನ್ನಡ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕೈಪಿಡಿ- P -2 ಸಪ್ನಾ
₹624
₹780
Save ₹156 (20% OFF)
Out of Stock
Delivery around 5 working days
Delivery charges: ₹50
100% Genuine
Fast Dispatch
Secure Payment
Product Specifications
| Language | Kannada |
|---|---|
| Page Count | 982 Pages |
| Publisher | ಸಪ್ನಾ ಬುಕ್ ಹೌಸ್ |
| Binding | Paperback |
About This Book (ಪುಸ್ತಕದ ವಿವರಣೆ)
ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಕನ್ನಡ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕೈಪಿಡಿ- P -2 ಸಪ್ನಾ
ಈ ಪುಸ್ತಕವು ರಾಜೇಂದ್ರ ಮಡಿಕುಳ ರವರಿಂದ ರಚಿತವಾಗಿದೆ. ಇದು ಐಚ್ಚಿಕ ಕನ್ನಡ ಪತ್ರಿಕೆ 2 ವಿಷಯವನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದರಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಭಂದಿಸಿದಂತೆ ಪ್ರಾಚೀನ, ಮಧ್ಯಕಾಲೀನ, ಆಧುನಿಕ, ಭಾಷಾ ವಿಜ್ಞಾನ, ಛಂದಸ್ಸು, ಕಾವ್ಯಮೀಮಾಂಸೆ, ಜಾನಪದ ಅಧ್ಯಯನ, ಕನ್ನಡ ಸಂಶೋಧನೆ ಸಾಹಿತ್ಯವನ್ನು, ಮತ್ತು ತೌಲನಿಕ ಮತ್ತು ಅನುವಾದ ಸಾಹಿತ್ಯವನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವನ್ನು UGC ಯ ನೂತನ ಪರೀಕ್ಷಾ ಪಠ್ಯಕ್ರಮದಂತೆ ರಚಿಸಲಾಗಿದೆ. ಈ ಪುಸ್ತಕವು NET, KSET, FDA, SDA, KAS, IAS ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಸಹಕಾರಿಯಾಗಿದೆ. ಹಾಗೂ ಜೂನಿಯರ್ ರಿಸರ್ಚ್ ಫೆಲೋಶಿಪ್ JRF ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಕೈಪಿಡಿಯಾಗಿದೆ.
ಸಪ್ನಾ ಬುಕ್ ಹೌಸ್
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?
Rate and share your preparation feedback to help fellow aspirants!
No reviews yet
Be the first to share your rating and review for this book!
Similar & Related Books
View AllCreative IAS | ಕ್ರಿಯೇಟಿವ್ ಕನ್ನಡ ಕೈಪಿಡಿ | ಸರಳೀಕೃತ ಪರೀಕ್ಷಾ ಮಾರ್ಗದರ್ಶಿ | ಕೃಷ್ಣಸ್ವಾಮಿ | 3nd Edition
ಕೃಷ್ಣಸ್ವಾಮಿ
₹239.00
₹299.00
ಕನ್ನಡ ವ್ಯಾಕರಣ ಮತ್ತು ಕನ್ನಡ ಸಾಹಿತ್ಯ ಚರಿತ್ರೆ | Kannada Vyakarana & Sahitya Charitre | ಹರೀಶ್ ಎನ್
ಹರೀಶ್ ಎನ್ (Harish N)
₹399.00
₹485.00
₹368.00
₹460.00
₹140.00
₹180.00
KAS ಪೂರ್ವಭಾವಿ ಪರೀಕ್ಷಾ ಕೈಪಿಡಿ (NCERT DSERT Based) | PSI PDO PC SDA FDA ಪರೀಕ್ಷೆಗೆ ಉಪಯುಕ್ತ | ಬಾಲಯ್ಯ ಕೆ
ಬಾಲಯ್ಯ ಕ್ಯಾದಿಗೇರ
(5)
₹315.00
₹395.00
₹340.00
₹400.00