ಐಚ್ಚಿಕ ಕನ್ನಡ ಭಾಗ -2| ಪ್ರೊ. ಮಾಲಿ ಮುದ್ದಣ್ಣ

Publisher: ಪದ್ಮ ಪ್ರಕಾಶನ
Kannada
5.0 (1 Reviews)
₹176 ₹220 Save ₹44 (20% OFF)
Out of Stock Delivery around 5 working days Delivery charges: ₹45
Qty
100% Genuine Fast Dispatch Secure Payment
Product Specifications
Language Kannada
Page Count 184 Pages
Publisher ಪದ್ಮ ಪ್ರಕಾಶನ
Binding Paperback
About This Book (ಪುಸ್ತಕದ ವಿವರಣೆ)
ಐಚ್ಚಿಕ ಕನ್ನಡ ಭಾಗ -2 ಪ್ರೊ. ಮಾಲಿ ಮುದ್ದಣ್ಣ ಪುಸ್ತಕವು ಕನ್ನಡ ಭಾಷೆಯ ಚರಿತ್ರೆ ಮತ್ತು ವ್ಯಾಕರಣ ಹಾಗೂ ಸಾಹಿತ್ಯ ವಿಮರ್ಶೆಯನ್ನು ಒಳಗೊಂಡಿರುವ ಪುಸ್ತಕವಾಗಿದೆ. KAS ಪೂರ್ವಭಾವಿ ಪರೀಕ್ಷೆಯ ಐಚ್ಚಿಕ ಪಠ್ಯ - ವಿಷಯಕ್ಕೆ ಅನುಗುಣವಾಗಿ ವಸ್ತು ವಿಷಯ, ವಸ್ತುನಿಷ್ಠ ಪ್ರಶ್ನೆಗಳು ಮತ್ತು ಉತ್ತರಗಳು, 1996 ರ NET ಪ್ರಶ್ನೆಪತ್ರಿಕೆ ಮತ್ತು ಉತ್ತರಗಳು, ಸುಮಾರು 1200  ವಸ್ತುನಿಷ್ಠ ಪ್ರಶ್ನೆಗಳನ್ನೊಳಗೊಂಡಿದೆ. ಈ ಪುಸ್ತಕವು ಪ್ರಥಮ ದ್ರಜೆ ಗುಮಾಸ್ತರ KAS KES, NET, SLET ಹಾಗೂ ಕರ್ನಾಟಕದ ವಿವಿಧ ಆಡಳಿತ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ಪೂರ್ವಭಾವಿ ಪರೀಕ್ಷೆಗಾಗಿ ತಯಾರಿಸಲ್ಪಟ್ಟ ಕೈಪಿಡಿಯಾಗಿದೆ. 
 
Ratings & Reviews (ವಿಮರ್ಶೆಗಳು)
5.0 (1 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
M
Manjula M N
28 ಆಗಸ್ಟ್‍ 2022

Similar & Related Books

View All

Recently Viewed

₹176 ₹220