KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ | 36 KEA Question Papers Book | ಚಾಣಕ್ಯ ಕರಿಯರ್ ಅಕಾಡೆಮಿ

Publisher: Chankaya Career Academy
Kannada
4.8 (16 Reviews)
₹489 ₹575 Save ₹86 (15% OFF)
In Stock Delivery around 5 working days Delivery charges: ₹50
Qty
Buy Now
100% Genuine
Fast Dispatch
Secure Checkout
Product Specifications
Language Kannada
Page Count 740 Pages
Publisher Chankaya Career Academy
Binding Paperback
About This Book (ಪುಸ್ತಕದ ವಿವರಣೆ)
ಚಾಣಕ್ಯ ಕೆರಿಯರ್ ಅಕಾಡೆಮಿ ಇವರು ಹೊರತಂದಿರುವ "KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು KEA ಯಿಂದ ಇದುವರೆಗೆ ನಡೆಸಲಾದ 36 ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿವರಣಾ ಸಹಿತ ಉತ್ತರಿಸಲಾಗಿದ್ದು, ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತ ಪುಸ್ತಕವಾಗಿದೆ.
📘 ಪುಸ್ತಕ ವೈಶಿಷ್ಟ್ಯಗಳು:
  • KEA ನಡೆಸಿದ 36 ವಿವಿಧ ಪರೀಕ್ಷೆಗಳ ವಿವರಣಾ ಸಹಿತ ಪ್ರಶ್ನೋತ್ತರಗಳು
  • KLA 2025, PSI (Civil) 2024, FDA 2023, SDA 2023, Field Inspector 2023, KRIDL JE / AE / FDA / SDA (2023), KSSCL & BWSSB ಹಳೆಯ ಪ್ರಶ್ನೆಪತ್ರಿಕೆಗಳು ಸೇರಿವೆ
  • ಪ್ರತಿಯೊಂದು ಪ್ರಶ್ನೆಗೆ ನಿಖರವಾದ ವಿವರಣೆ ಹಾಗೂ ವಿಶ್ಲೇಷಣೆ
  • KEA, KPSC, KSP ಮತ್ತು ಇತರ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತ
    - ಕೇವಲ 5-6 ದಿನಗಳಲ್ಲಿ ನೂತನ ಆವೃತ್ತಿ ಲಭ್ಯ, ಕೂಡಲೇ ನಿಮ್ಮ ಪ್ರತಿಯನ್ನು ಕಾಯ್ದಿರಿಸಿ ತಯಾರಿ ಮುಂದುವರೆಸಿ.
    🎯 ಯಾರು ಓದಬೇಕು:
    KSP Police COnstable, PSI, FDA, SDA, JE, AE, Field Inspector, KSRTC, BDA ಮತ್ತು ಇತರೆ ಸರ್ಕಾರಿ ಹುದ್ದೆಗಳಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗೆ ಅತ್ಯಂತ ಉಪಯುಕ್ತ ಗ್ರಂಥ.
* ಪುಸ್ತಕದಲ್ಲಿ PSI (Civil), FDA, SDA, Feild Inspector, KRIDL AE, KRIDL JE, KRIDL FDA, KRIDL SDA, KSSCL AM, BWSSB FDA/SDA ಸೇರಿದಂತೆ ವಿವಿಧ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.
- ಕೇವಲ 5-6 ದಿನಗಳಲ್ಲಿ ನೂತನ ಆವೃತ್ತಿ ಲಭ್ಯ, ಕೂಡಲೇ ನಿಮ್ಮ ಪ್ರತಿಯನ್ನು ಕಾಯ್ದಿರಿಸಿ ತಯಾರಿ ಮುಂದುವರೆಸಿ.
Ratings & Reviews (ವಿಮರ್ಶೆಗಳು)
4.8 (16 verified ratings)
All 16 Reviews
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
R
Raamesh Raamesh
27 ಜೂನ್ 2026

Yelahanka

U
User
25 ಜೂನ್ 2026
S
Sakhu Hampannavar
21 ಜೂನ್ 2026

Sir book yavag barutte heli please

U
User
21 ಜೂನ್ 2026

ಬುಕ್ ಅಂತೂ ಕಳಿಸ್ತಿಲ್ಲ ದುಡ್ಡು ವಾಪಸ್ ಕೊಡಿ....

Related Books (ಸಂಬಂಧಿತ ಪುಸ್ತಕಗಳು)

View All in Competitive
₹489 ₹575