Karnataka GPSTR 2026-27 ಸಾಮಾನ್ಯ ಪತ್ರಿಕೆ-1 l ಸಂಜೀವ ವಿ ರಾಯ್ಕರ್
| Language | Kannada |
|---|---|
| Page Count | 439 Pages |
| Publisher | Topexams Publication |
| Binding | Paperback |
ಉತ್ಪನ್ನದ ಸಂಪೂರ್ಣ ವಿವರಣೆ (Product Description)
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ನಡೆಸುವ GPSTR 2026-27 (6-8 ಶಿಕ್ಷಕರ ನೇಮಕಾತಿ) ಪರೀಕ್ಷೆಯ ಸಾಮಾನ್ಯ ಪತ್ರಿಕೆ - 1 ಕ್ಕೆ ಅತ್ಯುತ್ತಮ ಮಾರ್ಗದರ್ಶಿ ಪುಸ್ತಕ "TopExams ಸ್ಪರ್ಧಾರ್ಥಿಗೊಂದು ಕೈಪಿಡಿ" ಈಗ KPSCVaani ಯಲ್ಲಿ ಲಭ್ಯವಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಆಕಾಂಕ್ಷಿಗಳಿಗೆ 130+ ಅಂಕಗಳನ್ನು ಗಳಿಸಲು ಪೂರಕವಾಗಿರುವಂತೆ ಸಂಜೀವ ವಿ ರಾಯ್ಕರ್ ಅವರಿಂದ ರಚಿತವಾಗಿರುವ ಈ ಪುಸ್ತಕವು, ಇತ್ತೀಚಿನ ಹೊಸ ಪಠ್ಯಕ್ರಮ ಮತ್ತು DSERT 6-10 ರ ಪಠ್ಯಪುಸ್ತಕಗಳ ಅಂಶಗಳನ್ನಾಧರಿಸಿ ತಯಾರಾಗಿದೆ.
ಪುಸ್ತಕದಲ್ಲಿ ಒಳಗೊಂಡಿರುವ ಪ್ರಮುಖ ವಿಷಯಗಳು:
- ಸಾಮಾನ್ಯ ಕನ್ನಡ (General Kannada)
- ಸಾಮಾನ್ಯ ಇಂಗ್ಲಿಷ್ (General English)
- ಸಾಮಾನ್ಯ ಜ್ಞಾನ (General Knowledge - GK)
- ಶಿಶು ಮನೋವಿಜ್ಞಾನ ಮತ್ತು ಮಾನವ ಅಭಿವೃದ್ಧಿ (Child Psychology & Development)
- ಕಂಪ್ಯೂಟರ್ ಸಾಕ್ಷರತೆ (Computer Literacy)
- ಆರೋಗ್ಯ ಮತ್ತು ಮೌಲ್ಯ ಶಿಕ್ಷಣ (Health & Value Education)
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features):
- 8 ಹಿಂದಿನ ವರ್ಷಗಳ ಸಾಲ್ವ್ಡ್ ಪೇಪರ್ಸ್: 2015, 2017, 2019 ಮತ್ತು 2022 ರ ಒಟ್ಟು 8 ಪ್ರಶ್ನೆಪತ್ರಿಕೆಗಳಿಗೆ ವಿವರಣಾತ್ಮಕ ಉತ್ತರಗಳು (Elaborated Solutions).
- DSERT 6-10 ವಿಶೇಷ ಮಾಹಿತಿ: ಸರ್ಕಾರಿ ಪಠ್ಯಪುಸ್ತಕಗಳ ಆಧಾರಿತ ಪರೀಕ್ಷೋಪಯೋಗಿ ಪಾಯಿಂಟ್ಸ್ (Exam Oriented Content).
- ಇತ್ತೀಚಿನ ಸಾಮಾನ್ಯ ಜ್ಞಾನ: ಪ್ರಚಲಿತ ಘಟನೆಗಳು ಹಾಗೂ ಅಪ್‌ಡೇಟೆಡ್ GK ಮಾಹಿತಿ
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
No reviews yet
Be the first to share your rating and review for this book!
Related Books
Police Constable - S.M.V Publication- A.Balaraju
A. Balaraju
ಸಿಇಟಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ - 1 (6 ರಿಂದ 8 ನೇ ತರಗತಿ)- ಸಪ್ನಾ
ವಿ. ಸಿ. ರುದ್ರಾಣಿ, ಸಿ. ವಿ. ಜಯಣ್ಣ