ಕನ್ನಡ ಸಾಹಿತ್ಯ ಕೈಪಿಡಿ | ರಾಘವನ್ | Kannada sahitya Kaipidi

Author: Raghavan
Publisher: Nayana Prakashana
Kannada
₹390 ₹650 Save ₹260 (40% OFF)
Out of Stock Delivery around 5 working days Delivery charges: ₹55
Qty
100% Genuine Fast Dispatch Secure Payment
Product Specifications
Language Kannada
Page Count 1082 Pages
Publisher Nayana Prakashana
Binding Paperback
About This Book (ಪುಸ್ತಕದ ವಿವರಣೆ)
- ಶ್ರೀ ರಾಘವನ್ ಇವರು ರಚಿಸಿದ ಕನ್ನಡ ಸಾಹಿತ್ಯ ಕೈಪಿಡಿ ಪುಸ್ತಕವು ಮುಂದೆ ನಡೆಯಲಿರುವ KAS, FDA , SDA , Group-C PDO SDAA VAO ಪ್ರಾಥಮಿಕ ಹಾಗು ಪ್ರೌಢ ಶಾಲೆ ಶಿಕ್ಷಕ ನೇಮಕಾತಿ ಪರೀಕ್ಷೆಗಳು, NET SET ಎಲ್ಲಾ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗ ಕನ್ನಡ ವಿಷಯಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿಷಯ ವಿವರಣೆಯನ್ನು ಒಳಗೊಂಡಿದೆ. 
* ಈ ಪುಸ್ತಕದಲ್ಲಿ ಸಂಪೂರ್ಣ ಕನ್ನಡ ವ್ಯಾಕರಣ, ಕನ್ನಡ ಭಾಷೆ ಮತ್ತು ಸಾಹಿತ್ಯ, ಪ್ರಮುಖ ಶಾಸನಗಳು, ಹಳಗನ್ನಡ ಸಾಹಿತ್ಯ, ಜಾನಪದ ಸಾಹಿತ್ಯ, ರಾಜಾಶ್ರಯ ಕಾಲದಲ್ಲಿನ ಸಾಹಿತ್ಯ, ಕನ್ನಡ ವಿಮರ್ಶಾ ಸಾಹಿತ್ಯ, ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಸೇರಿದಂತೆ ಹತ್ತು ಹಲವು ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದ್ದು, ಸ್ಪರ್ಧಾರ್ಥಿಗಳ ಬಳಿ ಇರಲೇಬೇಕಾದ ಕನ್ನಡ ಸಾಹಿತ್ಯ ಕೈಪಿಡಿ ಇದಾಗಿದ್ದು, ಕೂಡಲೇ ಭರ್ಜರಿ 40% ರಿಯಾಯಿತಿ ದರದಲ್ಲಿ ಖರೀದಿಸಿ.
* ಒಟ್ಟು 1082 ಪುಟಗಳ ಬೃಹತ್ ಸಮಗ್ರ ಕೈಪಿಡಿ ನಿಮಗಾಗಿ
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?

Rate and share your preparation feedback to help fellow aspirants!

No reviews yet

Be the first to share your rating and review for this book!

Similar & Related Books

View All

Recently Viewed

₹390 ₹650