ಭಾರತದ ಸಂವಿಧಾನ Indian Constitution By KM Suresh | Spardha Vijeta 17TH
₹510
₹600
Save ₹90 (15% OFF)
In Stock
Delivery around 5 working days
Delivery charges: ₹60
100% Genuine
Fast Dispatch
Secure Payment
Product Specifications
| Language | Kannada |
|---|---|
| Page Count | 590 Pages |
| Publisher | Spardha Vijetha |
| Binding | Paperback |
About This Book (ಪುಸ್ತಕದ ವಿವರಣೆ)
"ಭಾರತದ ಸಂವಿಧಾನ"(Constitution of India) ಪುಸ್ತಕವು ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ K.M.ಸುರೇಶ ಅವರಿಂದ ರಚಿತವಾಗಿದೆ. ಇದು IAS, KAS, ESI, PSI, B.ED, D.ED, PDO, FDA, SAD, ಜೊತೆಗೆ ಸ್ನಾತಕೋತ್ತರ ಪದವಿ ತರಗತಿಗಳಿಗೆ, ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕವು ತುಂಬಾ ಉಪಯುಕ್ತವಾಗಿರುತ್ತದೆ. ಭಾರತದ ಸಂವಿಧಾನವನ್ನು ಗ್ರಾಮೀಣ ಭಾಗದ ಸಾಧಾರಣ ಬುದ್ಧಿಶಕ್ತಿಯ ವಿದ್ಯಾರ್ಥಿಯ ಕೊಡ ಓದಿ ತಿಳಿದುಕೊಳ್ಳಲು ಸರಳವಾದ ಭಾಷೆಯಲ್ಲಿ ರಚಿತವಾಗಿದೆ. ಈ ಪುಸ್ತಕವು ಸಂವಿಧಾನದ ಎಲ್ಲ ವಿಧಿಗಳ ವಿವರಣೆ, ಇತ್ತೀಚಿನ ಪ್ರಚಲಿತ ಅಂಕಿಅಂಶ ಮತ್ತು ಮಾಹಿತಿಯನ್ನು ಒಳಗೊಂಡಿದೆ. Spardha Vijetha ಸರಣಿಯ ಪುಸ್ತಕವಾಗಿದೆ.
* ಭಾರತದ ಸಂವಿಧಾನ ಪುಸ್ತಕವು ಪ್ರಸ್ತುತ 17 ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯ.
* ಭಾರತದ ಸಂವಿಧಾನ ಪುಸ್ತಕವು ಪ್ರಸ್ತುತ 17 ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯ.
Ratings & Reviews (ವಿಮರ್ಶೆಗಳು)
4.8
(10 verified ratings)
★ ★ ★ ★ ★
Have you read this book?
Rate and share your preparation feedback to help fellow aspirants!
Recent Reader Feedback
T
Thammaiah
08 ಆಗಸ್ಟ್ 2024
V
Vinay Vinn_10
11 ಏಪ್ರಿಲ್ 2024🔥 book ___/\__ KM.suresh sir Simple Language and Effective For competative exam
B
Bhagya Lakshmi
04 ಜೂನ್ 2023
S
Somashekara H R
28 ಅಕ್ಟೋಬರ್ 2022Similar & Related Books
View Allಭಾರತ ಸಂವಿಧಾನ - ಹುಸೇನಪ್ಪ ನಾಯಕ | 4th Edition 2026| Indian Constitution by Husenappa Nayaka
Hussainnappa Nayak
(40)
₹170.00
₹199.00
ಭಾರತ ಸಂವಿಧಾನ ಮತ್ತು ರಾಜಕೀಯ - ಡಾ. ಗಂಗಾಧರ ಪಿ.ಎಸ್ | Indian Constitution and Polity by Gangadara PS
ಡಾ. ಗಂಗಾಧರ ಪಿ. ಎಸ್.
(17)
₹585.00
₹650.00
₹115.00
₹120.00
₹440.00
₹550.00
₹480.00
₹600.00
ಸಾಮಾನ್ಯ ಅಧ್ಯಯನ (General Studies) - K M ಸುರೇಶ | Spardha Vijeta 2026 | 10th Revised Edition
K M Suresh
(51)
₹554.00
₹650.00