ಭಾರತ ಸಂವಿಧಾನ ಮತ್ತು ಸರ್ಕಾರ| ಹೆಚ್. ಡಿ. ವಿಶ್ವನಾಥ್| 10th Edition

Publisher: ಶ್ರೀದೇವಿ ಬುಕ್ ಹೌಸ್
Kannada
₹640 ₹800 Save ₹160 (20% OFF)
In Stock Delivery around 5 working days Delivery charges: ₹40
Qty
Buy Now
100% Genuine Fast Dispatch Secure Payment
Product Specifications
Language Kannada
Page Count 824 Pages
Publisher ಶ್ರೀದೇವಿ ಬುಕ್ ಹೌಸ್
Binding Paperback
About This Book (ಪುಸ್ತಕದ ವಿವರಣೆ)
ಭಾರತ ಸಂವಿಧಾನ ಮತ್ತು ಸರ್ಕಾರ ಪುಸ್ತಕದ ಎಚ್ ಡಿ ವಿಶ್ವನಾಥ್ ರವರಿಂದ ರಚಿತವಾಗಿದ್ದು ಈ ಪುಸ್ತಕದಲ್ಲಿ ಸಂವಿಧಾನಾತ್ಮಕ ಚೌಕಟ್ಟು, ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸ್ಥಳೀಯ ಸರ್ಕಾರಗಳು, ಕೇಂದ್ರಾಡಳಿತ ಮತ್ತು ವಿಶೇಷ ಪ್ರದೇಶಗಳು, ಅನುಬಂಧಗಳು, ಇತರೆ ಆಯಾಮಗಳು, ರಾಜಕೀಯ ಚಲನಶಕ್ತಿಗಳು ಮತ್ತು ಸ್ವಾತಂತ್ರ್ಯ ನಂತರ ಕರ್ನಾಟಕದ ಪ್ರಮುಖ ರಾಜಕೀಯ ವಿದ್ಯಮಾನಗಳನ್ನು ಈ ಪುಸ್ತಕದಲ್ಲಿ ವಿವರಿಸಿ ವಿಶ್ಲೇಷಣೆ ಮಾಡಲಾಗಿದ್ದು, ಜೊತೆಗೆ ಅಧ್ಯಾಯವಾರು ವಿಷಯ ವಿವರಣೆಯನ್ನು ಹೊಂದಿರುವ ವಿಶಿಷ್ಟ ಕೈಪಿಡಿದಾಗಿದೆ. ಈ ಪುಸ್ತಕವು ಐಎಎಸ್, ಕೆಎಸ್, ನೆಟ್, ಸೆಟ್, ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ, ಕೆಪಿಎಸ್ಸಿ ಗ್ರೂಪ್ ಸಿ ಮತ್ತು ಇನ್ನಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಹೊತ್ತಿಗೆಯಾಗಿದೆ. ಈ ಪುಸ್ತಕ 10 ನೇ ಪರಿಸ್ಕೃತ ಆವೃತ್ತಿಯಾಗಿದೆ.
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?

Rate and share your preparation feedback to help fellow aspirants!

No reviews yet

Be the first to share your rating and review for this book!

Similar & Related Books

View All

Recently Viewed

₹640 ₹800