ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕೈಪಿಡಿ - ಪ್ರಶ್ನೋತ್ತರ ಮಾಲಿಕೆ - CN Manjappa

Author: C N Manjappa
Publisher: Karnataka Law Journal publications
Kannada
₹676.00 ₹795.00 15% OFF
Only 3 items remaining Delivery charges apply based on weight
Description
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕೈಪಿಡಿ - ಪ್ರಶ್ನೋತ್ತರ ಮಾಲಿಕೆ ಈ ಪುಸ್ತಕವು ಯಶಪಾಲ್ ಫುಲಾನಿ ಇವರ ಮಾರ್ಗದ ಮಾರ್ಗದರ್ಶನದಲ್ಲಿ ಸಿ ಎನ್ ಮಂಜಪ್ಪ ಇವರಿಂದ ರಚಿತವಾಗಿದೆ. ಈ ಪುಸ್ತಕವು ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಹಾಗೂ 2021ರ ಅಧಿನಿಯಮ ಸಂಖ್ಯೆ 25 ಆಧಾರವಾಗಿಟ್ಟುಕೊಂಡು ರಚಿಸಲಾಗಿರುತ್ತದೆ.
ಪಂಚಾಯಿತಿ ಇಲಾಖೆಯ ನೌಕರರ ಇಲಾಖಾ ಪರೀಕ್ಷೆಗಳಿಗೆ, ಪಂಚಾಯತ್ ಕಾರ್ಯದರ್ಶಿ (GPS) ಹಾಗು ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳ ತಯಾರಿಯಲ್ಲಿರುವ ಆಕಾಂಕ್ಷಿಗಳು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕ ಇದಾಗಿರುತ್ತದೆ.
Product Specifications
Language Kannada
Page Count 576 Pages
Shipping Weight 828 g
Publisher Karnataka Law Journal publications
Binding PaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →

₹676 ₹795